Saacho Sarri  - साचो सारी

Advertise on podcast: Saacho Sarri - साचो सारी

This podcast has
166 episodes
Language
Explicit
No
Date created
2015/10/12
Latest episode
2025/12/29
Average duration
31 min.
Release period
2 days

Description

ಥ್ರೂ ದ ಬೈಬಲ್ ಕಾರ್ಯಕ್ರಮವು ವಿಶ್ವವಿಖ್ಯಾತ ಸತ್ಯವೇದಧ್ಯಾಯನ ಸುವಾರ್ತಾಸೇವೆಯಾಗಿದೆ. ಈ ಶ್ರೇಣಿಗಳು ಮೂಲತಃ ಡಾ|| ಜೆ. ವರ್ನನ್ ಮೆಕ್‍ಗೀಯವರಿಂದ ಸಂಕಲ್ಪಿಸಲ್ಪಟ್ಟು 100ಕ್ಕೂ ಅಧಿಕ ಭಾಷೆ ಹಾಗೂ ಉಪಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟು ಹೊಂದಿಕೊಳ್ಳಲ್ಪಟ್ಟಿದೆ. ಇದು ಶ್ರೋತೃಗಳನ್ನು ಇಡೀ ಸತ್ಯವೇದದ ಮುಖಾಂತರ ಕ್ರಮಬದ್ಧವಾಗಿ ತೆಗೆದುಕೊಂಡು ಹೋಗಲು ಉದ್ದೇಶಿಸಲ್ಪಟ್ಟಿರುವ 30 ನಿಮಿಷದ ಅನುದಿನದ ಬಾನುಲಿ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಗಳನ್ನು ಆಲಿಸುವದರ ಮೂಲಕ ದೇವರವಾಕ್ಯದ ಕುರಿತು ಇನ್ನು ಹೆಚ್ಚು ಕಲಿತುಕೊಳ್ಳಲು ಆಯ್ಕೆಮಾಡಿಕೊಂಡದ್ದಕ್ಕಾಗಿ ನಿಮಗೆ ಕೃತಜ್ಞತೆಯುಳ್ಳವರಾಗಿದ್ದೇವೆ. ಆದದರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ದಿನಕ್ಕೆ ಒಂದರಂತೆ ಒಂದು ಕಾರ್ಯಕ್ರಮವನ್ನು ಆಲಿಸಿರೆಂದು ಸಲಹೆ ನೀಡುತ್ತೇವೆ. ಈ ಕ್ರಮವನ್ನು ಪ್ರತಿ ವಾರವೂ ಮುಂದಿನ 5 ವರ್ಷಗಳ ವರೆಗೆ ಮುಂದುವರಿಸಿದರೆ ನೀವು ಇಡೀ ಸತ್ಯವೇದದ ಅಧ್ಯಯನವನ್ನು ಮುಗಿಸಿದವರಾಗುತ್ತೀರಿ.

Unlock Saacho Sarri - साचो सारी podcast Email contact info,
Listeners & Audience details

Email contact information

Direct podcast contact details

Listeners

Audience numbers & engagement insights

Audience details

Podcast Insights

Podcast episodes

Check latest episodes from Saacho Sarri - साचो सारी podcast


ಯಾಜಕಕಾಂಡ 3:2-7
2025/12/29
ಯಾಜಕಕಾಂಡ 2:14-3:1
2025/12/26
ಯಾಜಕಕಾಂಡ 2:4-13
2025/12/25
ಯಾಜಕಕಾಂಡ 2:1-3
2025/12/24
ಯಾಜಕಕಾಂಡ 1:14-17
2025/12/23
ಯಾಜಕಕಾಂಡ 1:6-13
2025/12/22
ಯಾಜಕಕಾಂಡ 1:4, 5
2025/12/19
ಯಾಜಕಕಾಂಡ ಪೀಠಿಕೆ, 1:1-3
2025/12/18
ಮಾರ್ಕನು 15:33-16:20
2025/12/17
ಮಾರ್ಕನು 14:53-15:32
2025/12/16
ಮಾರ್ಕನು 14:12-52
2025/12/15
ಮಾರ್ಕನು 13:14-14:11
2025/12/12
ಮಾರ್ಕನು 12:18-13:13
2025/12/11
ಮಾರ್ಕನು 11:20-12:17
2025/12/10
ಮಾರ್ಕನು 10:46-11:19
2025/12/09

Podcast reviews

Read Saacho Sarri - साचो सारी podcast reviews


0 out of 5
0 reviews

Podcast sponsorship advertising

Start advertising on Saacho Sarri - साचो सारी & sponsor relevant audience podcasts


What do you want to promote?

Ad Format

Campaign Budget

Business Details