Thale-Harate Kannada Podcast

Advertise on podcast: Thale-Harate Kannada Podcast

Rating
4.8
from
53 reviews
This podcast has
149 episodes
Language
Publisher
Explicit
No
Date created
2018/12/17
Average duration
56 min.
Release period
11 days

Description

ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಳವಾದ ಮಾತು. ನಿಮ್ಮ ಹೊಸ್ಟ್ಸ್ ಪವನ್ ಶ್ರೀನಾಥ್, ಗಣೇಶ್ ಚಕ್ರವರ್ತಿ ಮತ್ತು ಸೂರ್ಯ ಪ್ರಕಾಶ್ ಬಿ.ಎಸ್. ಹೊಸ ಸಂಚಿಕೆಗಳು ಪ್ರತಿವಾರ. ಬನ್ನಿ ಕೇಳಿ. The Thale-Harate Kannada Podcast is a weekly talkshow that bridges Kannada and English, as well as Karnataka and the world. Every week, hosts Pavan Srinath, Surya Prakash BS and Ganesh Chakravarthi talk to guests about almost anything under the sun, and try to have fun while doing so. The show's deep conversations span everything, including culture, history, science public policy, current affairs, geopolitics and more. The show also keeps a keen eye on everything Bengaluru and Karnataka. Follow the podcast at @haratepod across all social media.

Podcast episodes

Check latest episodes from Thale-Harate Kannada Podcast podcast


ರೂಬಿಕ್ಸ್ ಕ್ಯೂಬಿನಲ್ಲಿ ಚಿತ್ರಗಳು | A Puzzling Art ft. Mahesh Malpe
2022/06/16
ನಿರೂಪಕ ಗಣೇಶ್ ಚಕ್ರವರ್ತಿ ಅವರು ಮಹೇಶ್ ಮಲ್ಪೆ ಅವರ ಜೊತೆ ರೂಬಿಕ್ಸ್ ಕ್ಯೂಬ್ ಮತ್ತು ರೂಬಿಕ್ಸ್ ಕ್ಯೂಬ್ ಕಲೆಯ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Mahesh Malpe about Rubik’s cube and Rubik’s cube mosaic art. ತಲೆ ಹರಟೆ ಕನ್ನಡ ಪಾಡ್ಕಾಸ್ಟ್ ನ 141 ನೇ ಸಂಚಿಕೆಯಲ್ಲಿ ನಿರೂಪಕ ಗಣೇಶ್ ಚಕ್ರವರ್ತಿ ಅವರು ಮಹೇಶ್ ಮಲ್ಪೆ ಅವರ ಜೊತೆ ರೂಬಿಕ್ಸ್ ಕ್ಯೂಬ್ ಮತ್ತು ರೂಬಿಕ್ಸ್ ಕ್ಯೂಬ್ ಕಲೆಯ ಕುರಿತು ಮಾತನಾಡಿದ್ದಾರೆ. ರೂಬಿಕ್ಸ್ ಕ್ಯೂಬ್ ಒಂದು ಅದ್ಭುತವಾದ ಒಗಟು. ಇದರಲ್ಲಿ ಕಲೆಗಾರಿಕೆ ಮತ್ತೊಂದು ವಿಸ್ಮಯ. ಈ ಕ್ಷೇತ್ರದಲ್ಲಿ ಮಿಂಚುತ್ತಿರುವ ಮಹೇಶ್ ಮಲ್ಪೆ ಅವರು ಇವತ್ತಿನ ಸಂಚಿಕೆಯಲ್ಲಿ ನಮ್ಮ ಜೊತೆ ಇದ್ದಾರೆ. ಇವರು ರೂಬಿಕ್ಸ್ ಕ್ಯೂಬ್ ಕಲೆ, ಇದರ ವಿಭಿನ್ನ ಪ್ರಯತ್ನಗಳು, ತಯಾರಿಕೆಯ ಬಗ್ಗೆ ಮಾತನಾಡುತ್ತಾರೆ. ಬನ್ನಿ ಕೇಳಿ! In episode 141 of the Thale-Harate Kannada Podcast, Host Ganesh Chakravarthi is in conversation with Mahesh Malpe about Rubik’s cube and Rubik’s cube mosaic art. Rubik's Cube is an enigma for many. There are some who can solve it within seconds. And then there are some who make works of art out of it. In this episode, we have Mahesh Malpe, a Rubik's Cube artist who has created some startling portraits that have gained international acclaim. In this episode, we talk about Rubik's Cubes, methods of solving them, and what goes on behind the elaborate settings for this art. Tune in! ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/. ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show! You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ . You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
more
ಚಾರ್ಲಿಯ ತರಬೇತಿ ಪಯಣ | A Dog's Acting Journey ft. Pramod B C
2022/06/09
ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರಮೋದ್ ಬಿ ಸಿ ಅವರ ಜೊತೆ ನಾಯಿ ಮತ್ತು ಮನುಷ್ಯ ಸಂಭಂದಗಳ ಕುರಿತು ಜೊತೆಗೆ 777 ಚಾರ್ಲಿ ಚಿತ್ರದಲ್ಲಿ ನಾಯಿಯನ್ನ ತರಬೇತಿಗೊಳಿಸುವಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Pramod B C about the relationship between humans and dogs. Mr Pramod is known for training the dog Charlie from the upcoming movie 777 Charlie. ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 140 ನೇ ಸಂಚಿಕೆಯಲ್ಲಿ ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರಮೋದ್ ಬಿ ಸಿ ಅವರ ಜೊತೆ ನಾಯಿ ಮತ್ತು ಮನುಷ್ಯ ಸಂಭಂದಗಳ ಕುರಿತು ಜೊತೆಗೆ 777 ಚಾರ್ಲಿ ಚಿತ್ರದಲ್ಲಿ ನಾಯಿಯನ್ನ ತರಬೇತಿಗೊಳಿಸುವಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. ನಾಯಿ ಸಾಕುಪ್ರಾಣಿಗಳ ಪಟ್ಟಿಯಲ್ಲಿ ಮನುಷ್ಯನಿಗೆ ತುಂಬಾ ಹತ್ತಿರವಾದ ಪ್ರಾಣಿ. ಅವುಗಳು ಎಷ್ಟೇ ತರ್ಲೆ ಮಾಡಿದರೂ ತಮ್ಮ ಮಾಲೀಕರ ಮಾತನ್ನು ಕೇಳುವ ಗುಣ ಹೊಂದಿದೆ. ಈ ಸಂಚಿಕೆಯಲ್ಲಿ ಪ್ರಮೋದ್ ಅವರು ಯಾವ ರೀತಿ ನಾಯಿಗಳನ್ನ ನಾವು ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ, ಜೊತೆಗೆ ನಾಯಿಗಳ ವರ್ತನೆಗಳ ಕುರಿತೂ ಮಾತನಾಡಿದ್ದಾರೆ. ಐಎಎಸ್ ಆಗಬೇಕೆಂದು ಹೋರಾಟ ಪ್ರಮೋದ್ ಅವರು ಪ್ರಾಣಿಗಳ ಲೋಕದಲ್ಲಿ ಬೆರೆತು ಹೋದ ಕತೆ ರೋಚಕವಾದದ್ದು ಹಾಗೆಯೇ ನಾವೆಲ್ಲರೂ ಕುತೂಹಲದಿಂದ ಎದುರು ನೋಡುತ್ತಿರುವ 777 ಚಾರ್ಲಿ ಸಿನೆಮಾದಲ್ಲಿ ಚಾರ್ಲಿ ಗೆ ತರಬೇತುದಾರನಾಗಿ ಕಳೆದ ಕ್ಷಣಗಳ ಕುರಿತು ನಮ್ಮೊಂದಿಗೆ ಹಂಚಿ ಕೊಂಡಿದ್ದಾರೆ. ಬನ್ನಿ ಕೇಳಿ! In episode 140 of the Thale-Harate Kannada Podcast, Host Ganesh Chakravarthi is in conversation with Pramod B C about the relationship between humans and dogs. Mr Pramod is known for training the dog Charlie from the upcoming movie 777 Charlie. The dog is the closest animal to a man on the pet list. Whatever they do, they have the ability to listen to their owners. In this episode, Pramod enlightens on how we should treat dogs, and also shares his thoughts on behavior of dogs. He talks about his journey as an animal trainer. Further, he also shares his working experience in the eagerly anticipated movie 777 Charlie. Tune in now! ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/. ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show! You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ . You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
more
ಮಾಯಾಲೋಕ | A Magician's Muse ft. Prof Shankar
2022/05/26
ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಜಾದೂ ಪ್ರದರ್ಶನ ಮತ್ತು ಈ ಕ್ಷೇತ್ರದಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Professor Shankar on magic shows and his journey in this field. ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 139 ನೇ ಸಂಚಿಕೆಯಲ್ಲಿ ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಜಾದೂ ಮತ್ತು ಈ ಕ್ಷೇತ್ರದಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. ಮಾಯಾ, ಜಾದೂ, ಎಲ್ಲರಿಗೂ ಬಹಳ ಇಷ್ಟವಾದಂತಹ ಮನೋರಂಜನಾ ಮಾಧ್ಯಮ. ಆದರೆ ಇದು ಬರಿ ಮನೋರಂಜನೆಗೆ ಸೀಮಿತವಾದದ್ದಲ್ಲ. ಇದು ಅತ್ಯಂತ ಶ್ರಮ ಮತ್ತು ಅಭ್ಯಾಸ ಉಳ್ಳಂತಹ ಪ್ರದರ್ಶನ ಕಲೆ. ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಈ ಒಂದು ಪ್ರದರ್ಶನ ಕಲೆಯ ಬಗ್ಗೆ, ಜಾದೂ ಪ್ರದರ್ಶನದ ವೃತ್ತಿ, ಮತ್ತು ಇದರ ವಿವಿಧ ಆಯಾಮದ ಬಗ್ಗೆ ಮಾತನಾಡುತ್ತಾರೆ. ಪ್ರೊಫೆಸರ್ ಶಂಕರ್ ಅವರು ಸುಮಾರು 50 ವರ್ಷಗಳಿಂದ ದೇಶದಾದ್ಯಂತ, ವಿಶ್ವದಾದ್ಯಂತ ಪ್ರದರ್ಶನಗಳನ್ನು ನೀಡಿ, ಹಲವಾರು ಪಾರಿತೋಷಕಗಳನ್ನು ಗೆದ್ದಿದ್ದಾರೆ. ಇವರು ಆರ್ಡರ್ ಆಫ್ ಮೆರ್ಲಿನ್ ಎಂಬ ಪ್ರತಿಷ್ಠಿತವಾದ ಪುರಸ್ಕಾರವನ್ನು ಕೂಡ ಗೆದಿದ್ದರೆ. ಈ ಸಂಚಿಕೆ ಪ್ರೊಫೆಸರ್ ಶಂಕರ್ ಅವರ ಪಯಣದ ಬಗ್ಗೆ. ಬನ್ನಿ ಕೇಳಿ! Magic, illusions are incredibly fascinating disciplines. There's a rigorous process of practice, playing with the senses, and creating wonders in front of the eyes behind the discipline. In episode 139 of the Thale-Harate Kannada Podcast, Host Ganesh Chakravarthi is in conversation with Professor Shankar, a Karnataka-based magician who has been performing for over 50 years in local, national, and international levels. He has won numerous awards for his shows and has also been honoured with the Order of Merlin, a very prestigious award in the field of magic. Prof Shankar takes us through his experiences, right from his childhood, his inspirations, and how he has come to view the art. Tune in! ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/. ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show! You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ . You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
more
ಗುಪ್ತಚರ ಸಂಸ್ಥೆಗಳ ಸಾಂವಿಧಾನಿಕತೆ | Legitimacy of Intelligence Agencies ft. Aditya Sondhi
2022/05/19
ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು ಮತ್ತು ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ನಿರೂಪಕರಾದಂತಹ ಸೂರ್ಯಪ್ರಕಾಶ್ ಬಿ.ಎಸ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. Host Surya Prakash BS and Ganesh Chakravarthi talks to Aditya Sondhi on how intelligence agencies functions and its legal frameworks. ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 138 ನೇ ಸಂಚಿಕೆಯಲ್ಲಿ ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು ಮತ್ತು ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ನಿರೂಪಕರಾದಂತಹ ಸೂರ್ಯಪ್ರಕಾಶ್ ಬಿ.ಎಸ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. ಪೋಲೀಸರ ಕಾರ್ಯವು ಸಾರ್ವಜನಿಕ ವಲಯದಲ್ಲಿ ಚಿರಪರಿಚಿತವಾಗಿದೆ - ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅವರ ಪಾತ್ರ, ಅವರ ಅಧಿಕಾರ ಇತ್ಯಾದಿ ಇವುಗಳ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಅವರ ಚಟುವಟಿಕೆಗಳು ಮತ್ತು ಅದರ ಕಾನೂನು ಆಧಾರಗಳ ಬಗ್ಗೆ ಆರೋಗ್ಯಕರ ಚರ್ಚೆಗಳು ನಡೆಯುತ್ತಾ ಇರುತ್ತವೆ. ಭಾರತದ ಗುಪ್ತಚರ ಏಜೆನ್ಸಿಗಳು ಅಂದ್ರೆ ಉದಾಹರಣೆಗೆ ಇಂಟೆಲಿಜೆನ್ಸ್ ಬ್ಯೂರೋ (IB), ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಬಗ್ಗೆ ನಾಗರಿಕರಿಗೆ ಅಷ್ಟು ತಿಳುವಳಿಕೆ ಇಲ್ಲ. ಈ ಸಂಸ್ಥೆಗಳು ಭಯೋತ್ಪಾದನೆ, ಸೈಬರ್ ದಾಳಿ ಮುಂತಾದ ಅಪರಾಧಗಳನ್ನು ತಡೆಗಟ್ಟುವಲ್ಲಿ ಮತ್ತು ವಿಚಾರಣೆಗೆ ಒಳಪಡಿಸುವಲ್ಲಿ ಭಾರಿ ಪಾತ್ರವನ್ನು ವಹಿಸುವ ಮಾಹಿತಿಗಳನ್ನು ಸಂಗ್ರಹಿಸುತ್ತವೆ. ಆದ್ದರಿಂದ ಗುಪ್ತಚರ ಸಂಸ್ಥೆಗಳು ಪರಿಣಾಮಕಾರಿಯಾಗಿ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಕೇಂದ್ರವಾಗಿರಿಸಿಕೊಂಡು ಸಾಂವಿಧಾನಿಕ ಮತ್ತು ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ. ಈ ಕ್ಷೇತ್ರದಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿರುವ ಹಿರಿಯ ವಕೀಲ ಆದಿತ್ಯ ಸೋಂಧಿ ಅವರೊಂದಿಗಿನ ಹರಟೆಯನ್ನ ಕೇಳಿ. ಆದಿತ್ಯ ಸೋಂಧಿ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರಿನ ವಿದ್ಯಾರ್ಥಿಯಾಗಿದ್ದರು ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಕೂಡ ಪಡೆದಿದ್ದಾರೆ. ಬನ್ನಿ ಕೇಳಿ! In episode 138 of the Thale-Harate Kannada Podcast, Host Surya Prakash BS and Ganesh Chakravarthi talks to Aditya Sondhi on how intelligence agencies functions and its legal frameworks. The function of police i
more
100 ದಿನದ ಕರ್ನಾಟಕ ಪ್ರವಾಸ | Around Karnataka in 100 days ft. sobengaluru
2022/05/12
100 ದಿನದ ಕರ್ನಾಟಕ ಪ್ರವಾಸದ ಹಿಂದಿನ ತಯಾರಿಯ ಕುರಿತು ಮತ್ತು ಕರ್ನಾಟಕದ ಆಹಾರ ವೈವಿಧ್ಯತೆಯ ಕುರಿತು ಅಶ್ವಿನ್ ಪ್ರಭಾಕರ್ ಅವರು ನಿರೂಪಕ ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. Host Ganesh Chakravarthi talks to Ashwin Prabhakar about his 100 days Karnataka tour, the challenges he came across, and various food delicacies he relished during the journey. 100 ದಿನದ ಕರ್ನಾಟಕ ಪ್ರವಾಸದ ಹಿಂದಿನ ತಯಾರಿಯ ಕುರಿತು ಮತ್ತು ಕರ್ನಾಟಕದ ಆಹಾರ ವೈವಿಧ್ಯತೆಯ ಕುರಿತು ಅಶ್ವಿನ್ ಪ್ರಭಾಕರ್ ಅವರು ನಿರೂಪಕ ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. ವಾರಾಂತ್ಯದ ಪ್ರವಾಸಕ್ಕೆ ತಿಂಗಳ ತಯಾರಿ ಮಾಡುವ ಈ ದಿನಗಳಲ್ಲಿ 100 ದಿನದ ಪ್ರವಾಸದ ಹಿಂದಿನ ಅಚ್ಚರಿಯ ತಯಾರಿ ಮತ್ತು 100 ದಿನದ ತಮ್ಮ ಅನುಭವವನ್ನು ಅಶ್ವಿನ್ ಪ್ರಭಾಕರ್ ಅವರು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಜೊತೆಗೆ ಫುಡ್ ಬ್ಲಾಗರ್ ಆಗೋ ಮೊದಲಿನ ಅವರ ಜೀವನ ಹೇಗಿತ್ತು ಮತ್ತು ಸೋಬೆಂಗಳೂರು ಅನ್ನೋ ಹೆಸರು ಏಕೆ ಬಂತು ಎಂದು ತಿಳಿಸಿದ್ದಾರೆ. ಬನ್ನಿ ಕೇಳಿ! In episode 137 of the Thale-Harate Kannada Podcast, Host Ganesh Chakravarthi talks to Ashwin Prabhakar about his 100 days Karnataka tour, the challenges he came across, and various food delicacies he relished during the journey. As a traveler and food blogger, he talks about the importance of research and budgeting one must consider before hitting the road. Additionally, he also shares an interesting story behind the name 'Sobengaluru'. Follow him on: Instagram, Youtube, Facebook ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/. ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show! You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ . You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
more
ವಿಜ್ಞಾನ-ಸಂಸ್ಕೃತಿ-ಸಂಶೋಧನೆ. Researching India’s Ancient Sciences ft. Sudarshan HS
2022/04/21
ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪ್ರಾಚೀನ ಇತಿಹಾಸದ (ಸಾಮಾನ್ಯ ಯುಗಕ್ಕೆ ಮುಂಚಿನ) ರೋಮಾಂಚಕ ಸಂಶೋಧನೆಗಳ ಬಗ್ಗೆ ನಿರೂಪಕ ಸೂರ್ಯ ಪ್ರಕಾಶ್ ಬಿ. ಎಸ್. ಅವರು ಸುದರ್ಶನ್ ಎಚ್. ಎಸ್. ಅವರೊಂದಿಗೆ ಮಾತನಾಡಿದ್ದಾರೆ. Host Surya Prakash B S talks to Sudharshan H S about exciting findings from research on ancient history (pre Common Era) of India's science and culture. ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪ್ರಾಚೀನ ಇತಿಹಾಸದ (ಸಾಮಾನ್ಯ ಯುಗಕ್ಕೆ ಮುಂಚಿನ) ರೋಮಾಂಚಕ ಸಂಶೋಧನೆಗಳ ಬಗ್ಗೆ ನಿರೂಪಕ ಸೂರ್ಯ ಪ್ರಕಾಶ್ ಬಿ. ಎಸ್. ಅವರು ಸುದರ್ಶನ್ ಎಚ್. ಎಸ್. ಅವರೊಂದಿಗೆ ಮಾತನಾಡುತ್ತಾರೆ. ಸಂಶೋಧನೆಗೆ ಬೇಕಾಗುವ ಸಂಪನ್ಮೂಲಗಳನ್ನ ಹುಡುಕುವಲ್ಲಿನ ಸವಾಲುಗಳ ಕುರಿತು ಜೊತೆಗೆ ಹೇಗೆ ಭೌಗೋಳಿಕ ಅಧ್ಯಯನ ಮತ್ತು ಪುರಾಣಗಳಲ್ಲಿನ ಉಲ್ಲೇಖಗಳ ಮೇಲಿನ ಸಂಶೋಧನೆಗಳು ಹೇಗೆ ಪರಿಸರ ಮತ್ತು ಸಾಮಾಜಿಕವಾಗಿ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದು ಮಾತನಾಡಿದ್ದಾರೆ. ಬನ್ನಿ ಕೇಳಿ! On Episode 136 of the Thale-Harate Kannada Podcast, Host Surya Prakash BS talks to Sudharshan HS about exciting findings from research on ancient history (pre Common Era) of India's science and culture. He shares challenges in finding sources and how they are using interdisciplinary methods in their pioneering work. E.g. how they were able to use etymology, geographical studies and material from our puranas to construct a sinusoidal model of social and ecological change. Sudharshan H S is a Research Associate and Faculty of Center for Ancient History & Culture at Jain University. ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/. ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show! You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ . You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
more
ಹಾವು ನಾವು! Sharing Our World With Snakes ft. Gururaj Sanil
2022/04/14
ಖ್ಯಾತ ಉರಗ ತಜ್ಞ ಮತ್ತು ಪರಿಸರವಾದಿ ಗುರುರಾಜ್ ಸನಿಲ್ ಅವರು ಪವನ್ ಅವರ ಜೊತೆ ಮನುಷ್ಯ ಮತ್ತು ಹಾವುಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. Snake rescue expert and environmentalist Gururaj Sanil talks to host Pavan about the complex relationship between serpents and humans. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 135 ನೇ ಸಂಚಿಕೆಯಲ್ಲಿ, ಗುರುರಾಜ್ ಸನಿಲ್ ಅವರು ನಿರೂಪಕ ಪವನ್ ಶ್ರೀನಾಥ್ ಅವರೊಂದಿಗೆ ಮನುಷ್ಯನ ಜೊತೆಗೆ ಭೂಮಿ ಮೇಲೆ ಹಾವುಗಳೂ ಕೂಡ ಯಾವ ರೀತಿ ಬದುಕುತ್ತಿವೆ ಎಂದು ಮಾತನಾಡಿದ್ದಾರೆ. ಖ್ಯಾತ ಉರಗ ತಜ್ಞ, ಲೇಖಕ ಮತ್ತು ಪರಿಸರವಾದಿಯಾಗಿರುವ ಗುರುರಾಜ್ ಸನಿಲ್ ಅವರು ಕಳೆದ 30 ವರ್ಷಗಳಲ್ಲಿ 25 ಸಾವಿರಕ್ಕಿಂತಲೂ ಹೆಚ್ಚು ಹಾವುಗಳನ್ನು ರಕ್ಷಿಸುವುದರ ಜೊತೆಗೆ ಹಾವುಗಳ ಸೌಮ್ಯ ಸ್ವಭಾವ ಮತ್ತು ಪರಿಸರದ ಜೊತೆ ಅದರ ಸಂಬಂಧದ ಕುರಿತು ಜನಜಾಗ್ರತಿ ಮೂಡಿಸುತ್ತಿದ್ದಾರೆ. ಈ ಸಂಚಿಕೆಯಲ್ಲಿ ಗುರುರಾಜ್ ಅವರು ಹಾವುಗಳು ಹೇಗೆ ಮನುಷ್ಯ ಜೀವನದಲ್ಲಿ ಮತ್ತು ಇತಿಹಾಸದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿದೆ ಎಂದು ಮಾತನಾಡಿದ್ದಾರೆ, ಜೊತೆಗೆ ನಾಗರಹಾವು, ತೋಳಹಾವು ಹೀಗೆ ಮುಂತಾದ ಹಾವುಗಳ ಸ್ವಭಾವ ಮತ್ತು ಯಾಕೆ ಈ ಹಾವುಗಳು ಮನೆಯ ಸುತ್ತಮುತ್ತ ಕಾಣಸಿಗುತ್ತೆ ಅಂತ ತಿಳಿಸಿದ್ದಾರೆ. ಕರಾವಳಿ ಭಾಗದಲ್ಲಿ ಕಾಣಸಿಗುವ ವಿಶೇಷವಾದ ನಾಗಾರಾಧನೆಯ ಕುರಿತು ಮತ್ತು ಅದರ ಮಹತ್ವದ ಕುರಿತೂ ಅವರು ಇಲ್ಲಿ ಮಾತನಾಡಿದ್ದಾರೆ. ಬನ್ನಿ ಕೇಳಿ! On Episode 135 of the Thale-Harate Kannada Podcast, Gururaj Sanil talks to host Pavan Srinath about how snakes live their complex lives alongside humans. Gururaj Sanil is a snake rescue expert, author and environmentalist who has rescued over 25,000 snakes over the last 30 years, has helped educate numerous people about the peaceful nature of snakes, and promoted their environmental conservation. In the episode, Gururaj shares how and why snakes have always had a special place in human imagination and history. He explains the behaviour of various snakes including cobras and rat snakes and explains why and when snakes enter human living spaces. He also shares about snake worship traditions like Nagaradhane from Coastal Karnataka and helps listeners understand their significance. ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/. ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show! You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ . You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We als
more
ರಾಗ ತಾಳ ಪಲ್ಲವಿ. Rhythm & Melodies ft. Surya Bharadwaj
2022/03/31
ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಸಂಯೋಜನೆಯ ಬಗ್ಗೆ ಮಾತನಾಡುತ್ತಾರೆ. In this episode host Ganesh Chakravarti talks about music Composition with Surya Bhardwaj. ಸಂಗೀತ ಸಂಯೋಜನೆ ಅನ್ನೋದು ಒಂದು ಹೊಸ ಭಾಷೆ, ಹೊಸ ಶಬ್ದ ಮತ್ತು ಒಂದು ಹೊಸ ಗ್ರಹಿಕೆಯನ್ನೇ ಸೃಷ್ಟಿ ಮಾಡಿದ ಹಾಗೆ. ನಮ್ಮ ಈ ಸಂಚಿಕೆಯಲ್ಲಿ ಸೂರ್ಯ ಭಾರದ್ವಾಜ್ ಅವರು ಗಣೇಶ್ ಚಕ್ರವರ್ತಿ ಅವರ ಜೊತೆ ಸಂಗೀತ ಸಂಯೋಜನೆಯ ವಿವಿಧ ಹಂತಗಳು ಮತ್ತು ಈ ಸಂಧರ್ಭದಲ್ಲಿ ಸಂಯೋಜಕರ ಮನಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಬನ್ನಿ ಕೇಳಿ. Composition is a wonderful art. It encompasses creating a new language, a new sound, and an entirely new perception. There are many ways you can approach composing music. In this episode, Surya Bharadwaj talks to Ganesh Chakravarthi on the different aspects, methods, and the mindsets when it comes to composing music. Tune in! ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/. ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show! You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ . You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
more
ಸಂಗೀತ ಅಧ್ಯಯನ. The Magic of Music ft. Surya Bharadwaj
2022/03/24
ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಅಧ್ಯಯನದ ಬಗ್ಗೆ ಮಾತನಾಡುತ್ತಾರೆ. In this episode host Ganesh Chakravarti talks about music studies with Surya Bhardwaj. ಸಂಗೀತ ಕಲಿಯುವುದು ಸುಲಭವಲ್ಲ. ಒಳ್ಳೆಯ ಸಂಗೀತಗಾರಿಕೆ ಪಡೆಯಲು ಸಾಕಷ್ಟು ವರ್ಷಗಳ ಅಧ್ಯಯನ, ಅಭ್ಯಾಸ, ಮತ್ತು ಪರಿಶ್ರಮ ಪಡಬೇಕು. ಸಂಗೀತ ಕಲಿಯುವುದು ಒಂದು ರೀತಿಯ ಜೀವನವಾದರೆ, ಮತ್ತೊಂದೆಡೆ ಸಂಗೀತ ಕಲಿಸುವುದಕ್ಕೆ ಅದರದ್ದೇ ಆದ ವೈಶಿಷ್ಯತೆಗಳಿರುತ್ತದೆ. ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಅಧ್ಯಯನದ ಬಗ್ಗೆ ಮಾತನಾಡುತ್ತಾರೆ. ಸೂರ್ಯ ಅವರು ಸುಮಾರು ೧೩ ವರ್ಷದಿಂದ ಗಿಟಾರ್ ಮತ್ತು ಕೀಬೋರ್ಡ್ ನುಡಿಸುವುದಲ್ಲದೆ, ಮೈಸೂರಿನಲ್ಲಿ ಜಿ ಎಸ್ ಎಸ್ ಸ್ಕೂಲ್ ಆಫ್ ಮ್ಯೂಸಿಕ್ ಎಂಬ ಒಂದು ಸಂಗೀತ ಶಾಲೆಯ ಸ್ಥಾಪಕರಾಗಿದ್ದಾರೆ. ಬನ್ನಿ ಕೇಳಿ! Music requires tremendous talent, practice, and consistency. Teaching music is a bigger challenge. Distilling the knowledge you have gathered and delivering it in a way that people from different walks of life can understand, resonate, and apply in their lives takes humongous effort. In this episode, Ganesh Chakravarthi speaks to Surya Bharadwaj, founder of GSS School of Music, Mysuru. Surya has been playing the guitar and the piano for over 13 years and has trained extensively in composition, production, and scoring. You can find details about his school at https://gssmusicschool.com/  ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/. ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show! You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ . You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
more
ಐವಿಎಂ ನ 7ನೇ ವಾರ್ಷಿಕೋತ್ಸವ! 7 Years of IVM Podcasts!
2022/03/11
ಭಾರತೀಯ ಪಾಡ್ಕ್ಯಾಸ್ಟ್ ನಿರ್ಮಾಣದಲ್ಲಿ ಐವಿಎಂ ನ 7 ವರ್ಷದ ಪಯಣದ ಕುರಿತು ನಿರೂಪಕ ಪವನ್ ಅವರು ಐವಿಎಂ ನ ಕನ್ನಡ ಪ್ರೊಡ್ಯೂಸರ್ಸ್ ಗಳಾದ ವಾಗ್ಧ ಮತ್ತು ಮಹೇಶ್ ಅವರ ಜೊತೆ ಮಾತನಾಡಿದ್ದಾರೆ. Host Pavan Srinath discusses IVM's 7 year journey in building Indian podcasts with IVM Kannada producers Vagdha and Mahesh. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 132 ನೇ ಸಂಚಿಕೆ ರೆಕಾರ್ಡ್ ಆಗಿದ್ದು ಮುಂಬೈನಲ್ಲಿ! ಐವಿಎಂ ಪಾಡ್ಕ್ಯಾಸ್ಟ್ ನ ನೂತನ ಮುಂಬೈ ಸ್ಟುಡಿಯೋನಲ್ಲಿ ಇವತ್ತಿನ ಸಂಚಿಕೆಯ ಆಡಿಯೋ ಮತ್ತು ವಿಡಿಯೋ ಈ ಎರಡೂ ರೆಕಾರ್ಡಿಂಗ್ ಮಾಡುವ ಮೂಲಕ ಐವಿಎಂ ಪಾಡ್ಕ್ಯಾಸ್ಟ್ ನ 7 ವರ್ಷದ ಪಯಣದ ಮೈಲಿಗಲ್ಲನ್ನ ಸಂಭ್ರಮಿಸಲಾಯಿತು ಜೊತೆಗೆ ಮುಂದಿನ ಪಯಣದ ತಯಾರಿ ಹೇಗಿದೆ ಅನ್ನೋದನ್ನು ಇಲ್ಲಿ ಚರ್ಚಿಸಿದ್ದೇವೆ. ಪಾಡ್ಕ್ಯಾಸ್ಟ್ ನಿರ್ಮಾಣದ ತೆರೆಯ ಹಿಂದಿನ ವಿಷಯಗಳ ಜೊತೆಗೆ ವಾಗ್ಧ ರಾವ್ ಎಂ. ಹಾಗೂ ಮಹೇಶ್ ಮಲ್ಪೆಯವರು ನಿರೂಪಕ ಪವನ್ ಅವರ ಜೊತೆಗೆ ಭಾರತೀಯ ಪಾಡ್ಕ್ಯಾಸ್ಟ್ ಜರ್ನಿಯ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ತಲೆ ಹರಟೆಯ ನಿರೂಪಣೆಯ ಜೊತೆಗೆ ಪವನ್ ಅವರು ಭಾರತೀಯ ಪ್ರಾದೇಶಿಕ ಭಾಷೆಯ ಪಾಡ್ಕ್ಯಾಸ್ಟ್ ಗಳ ಲೀಡ್ ಆಗಿ ಕನ್ನಡ, ತಮಿಳ್ ಮತ್ತು ಮರಾಠಿ ಭಾಷೆಯ ಮೇಲೆ ವಿಶೇಷ ಗಮನ ಹರಿಸುತ್ತಿದ್ದಾರೆ. ಬನ್ನಿ ಕೇಳಿ! On Episode 132 of the Thale-Harate Kannada Podcast, recording moves to Mumbai! Recording with both audio and video for the first time out of IVM Podcasts' new Mumbai studios, this episode celebrates 7 years of IVM, and explores what lies ahead both for IVM and for Kannada podcasts. Typically working behind the scenes, content producers Vagdha Rao M and Mahesh Malpe quiz host Pavan Srinath on the Indian podcasting journey. Apart from co-hosting Thale-Harate, Pavan also leads IVM's Indian Language Podcasting, with a special focus on Kannada, Tamil and Marathi. Recommended Links: A Sip of Finance Kannada - By Two Finance Podcast IVM Podcasts Thale-Harate YouTube Videos Cyrus Says ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/. ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show! You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ . You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
more
ಭಾರತದ ಕೈಮಗ್ಗ ಸಂಪ್ರದಾಯಗಳು. India's Handlooms ft. Vijaya Krishnappa
2022/03/03
ವಿಜಯ ಕೃಷ್ಣಪ್ಪರವರು ನಿರೂಪಕ ಪವನ್ ಅವರ ಜೊತೆ ಭಾರತದ ಕೈಮಗ್ಗ ಸಂಪ್ರದಾಯಗಳ ಪ್ರಾಮುಖ್ಯತೆ ಮತ್ತು ಪ್ರಸ್ತುತವಾಗಿ ಅದು ಬೆಳೆಯುತ್ತಿರುವ ರೀತಿಯ ಕುರಿತು ಮಾತನಾಡಿದ್ದಾರೆ. Vijaya Krishnappa talks to host Pavan about the importance and continued relevance of India’s handloom traditions. ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 131 ನೇ ಸಂಚಿಕೆಯಲ್ಲಿ, ವಿಜಯ ಕೃಷ್ಣಪ್ಪರವರು ನಿರೂಪಕ ಪವನ್ ಶ್ರೀನಾಥ್ ಅವರೊಂದಿಗೆ ಇಂದು ಭಾರತದಲ್ಲಿ 30 ಲಕ್ಷಕ್ಕೂ ಹೆಚ್ಚು ಕೈಮಗ್ಗಗಳು ಜವಳಿ ನೇಯ್ಗೆಯನ್ನು ಯಾವರೀತಿ ಮುಂದುವರೆಸುತ್ತಿದ್ದಾರೆ ಎಂಬುವುದರ ಕುರಿತು ಮಾತನಾಡಿದ್ದಾರೆ. ಪರಿಪೂರ್ಣ ಬಟ್ಟೆಯಾಗುವ ಮೊದಲು ಹತ್ತಿ ಯಾವೆಲ್ಲ ಹಂತವನ್ನು ದಾಟುತ್ತದೆ ಎಂಬ ಉದಾಹರಣೆಗಳೊಂದಿಗೆ ಪ್ರಸ್ತುತ ಕಾಲಘಟ್ಟದಲ್ಲಿ ಈ ವಿಧಾನದಲ್ಲಿ ಯಾವರೀತಿ ಆಧುನಿಕ ತಂತ್ರಜ್ಞಾನದ ಬಳಕೆ ಚಾಲ್ತಿಯಲ್ಲಿದೆ ಎಂದು ತಿಳಿಸಿದ್ದಾರೆ. ಕೈಮಗ್ಗ ಸಂಪ್ರದಾಯಗಳ ನಡುವೆ ಭಾರತದ ಕೈಮಗ್ಗ ಸಂಪ್ರದಾಯ ಯಾವರೀತಿ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ ಅನ್ನುವುದರ ಜೊತೆಗೆ 21 ನೇ ಶತಮಾನದ ಸ್ಪರ್ಧಾ ಜಗತ್ತಿನಲ್ಲಿ ಹೇಗೆ ತನ್ನ ವಿಶಿಷ್ಟತೆಯನ್ನ ಉಳಿಸಿಕೊಂಡಿದೆ ಎಂದು ವಿವರಿಸಿದ್ದಾರೆ. ನಕಲಿ ಕೈಮಗ್ಗ ಉತ್ಪನ್ನಗಳ ಮಧ್ಯೆ ಯಾವ ರೀತಿ ಅಸಲಿ ಕೈಮಗ್ಗ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಕೈಸೇರಲು ಕಷ್ಟಪಡುತ್ತಿದೆ ಮತ್ತು ಕೈಮಗ್ಗದ ಗುಣಮಟ್ಟ ಮತ್ತು ಉತ್ಪನ್ನಗಳ ಮೇಲೆ ಗ್ರಾಹಕರ ನಂಬಿಕೆಯನ್ನ ಗಟ್ಟಿಮಾಡಲು ಯಾವರೀತಿ ತಂತ್ರಜ್ಞಾನಗಳನ್ನ ಬಳಸಿಕೊಳ್ಳಬಹುದು ಎಂದು ಮಾತನಾಡಿದ್ದಾರೆ. ಬನ್ನಿ ಕೇಳಿ! On Episode 131 of the Thale-Harate Kannada Podcast, Vijaya Krishnappa talks to host Pavan Srinath about how over 30 lakh handlooms continue to weave textiles in India today. They discuss how a fiber becomes a piece of clothing, and how textiles have evolved over the years. Vijaya shares how India is unique in the sheer diversity of its handloom traditions, and how handlooms continue to be relevant if not more, in the 21st century. Vijaya also shares challenges facing the handloom industry, where genuine work can still get buried under fake fabrics and shares a few ideas on how the handloom sector can be transformed. Vijaya Krishnappa is the co-founder of Kosha.ai, a tech startup that uses Artificial Intelligence and IoT to ensure authenticity and traceability in artisanal products including handlooms. You can learn more about Kosha on Linkedin and at @kosha.handmade on Instagram. ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/. ಈಮೇಲ್ ಕಳಿಸಿ, send us an email at haratepod@gmail.com or send a tweet and t
more
ಜಟಿಲ ಜನಾರ್ದನ! Exploring Dungeons and Dragons
2022/02/24
ಗಣೇಶ್ ಮತ್ತು ಪವನ್ ಅವರು ಕನ್ನಡ ಕೇಳುಗರಿಗೆ 'ಡಂಜನ್ಸ್ ಅಂಡ್ ಡ್ರ್ಯಾಗನ್ಸ್' ಅನ್ನು ಪರಿಚಯಿಸುತ್ತಾರೆ. Hosts Ganesh and Pavan introduce listeners to Dungeons & Dragons - an evergreen game system involving roleplaying, battle, worldbuilding and storytelling. ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 130 ನೇ ಸಂಚಿಕೆಯಲ್ಲಿ ನಿರೂಪಕರಾದ ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರು 45 ವರ್ಷಗಳ 'ಡಂಜನ್ಸ್ ಅಂಡ್ ಡ್ರ್ಯಾಗನ್ಸ್ ' ನ ಇತಿಹಾಸವನ್ನು ಹಂಚಿಕೊಳ್ಳುತ್ತಾರೆ ಮತ್ತು ಹೆಚ್ ಡಿ ವಿಡಿಯೋ, ಒಟಿಟಿ ಪ್ಲಾಟ್ಫಾರ್ಮಗಳ ಕಾಲದಲ್ಲೂ ಈ ಆಟವು ಹೇಗೆ ಪ್ರಸಿದ್ಧವಾಗುತ್ತಿದೆ ಎಂದು ತಿಳಿಸುತ್ತಾರೆ. ಗಣೇಶ್ ಅವರು ಈ ಆಟದ ವಿಶೇಷತೆ ಹಾಗು ಯಾವ ರೀತಿ ಆಡಬಹುದು ಎಂದು ಒಂದ ಉದಾಹರಣೆಯ ಮೂಲಕ ತಿಳಿಸುತ್ತಾರೆ. ಡಿ ಆಂಡ್ ಡಿ ಆಟಗಾರರು ಪಾತ್ರಾಭಿನಯ, ಕಲ್ಪನಾ ಶಕ್ತಿ ಹಾಗು ಡೈಸ್ ಬಳಸಿಕೊಂಡು ಉತ್ತಮ ಕಥೆ ಅಥವ ಒಂದು ಕಾಲ್ಪನಿಕ ಜಗತ್ತನ್ನೇ ಸೃಷ್ಟಿಸಬಹುದು. ಪವನ್ ಅವರು ಈ ಆಟವು ಕಳೆದ 5-10 ವರ್ಷಗಳಲ್ಲಿ ವಿಡಿಯೋ, ಪಾಡ್ಕಾಸ್ಟ್ ಮತ್ತು ಇನ್ನಿತರು ಪ್ಲಾಟ್ಫಾಮ್ಸ್ ಗಳಲ್ಲಿ ಪ್ರಸಿದ್ಧವಾಗಿರುವ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಬನ್ನಿ ಕೇಳಿ! On Episode 130 of the Thale-Harate Kannada Podcast, hosts Ganesh Chakravarthi and Pavan Srinath share the 45 years+ history of Dungeons & Dragons, and how it is a vibrant system of games that is growing in popularity even during the era of high quality video games, OTT platforms like Netflix and Prime, and more. In this episode, Ganesh shares what makes role-playing games like Dungeons & Dragons special, how it creates a ‘theatre of the mind’, and how players don’t just play a board game, but can sit around a table and create a rich story and a rich universe together. Ganesh explains how D&D combines both probability because of the use of complex dice, a Game or Dungeon Master’s imagination of a world, and the real choices of players who inhabit the role of their characters. Ganesh and Pavan discuss how D&D can be complex and requires an informed Game Master or Dungeon Master, but also involves a detailed system that enables players to fight battles turn-by-turn and mix magic, action, mayhem, drama and humour into a rich experience. Pavan also shares how in the last 5-10 years, “Actual Play D&D” has become a popular video, podcast and video streaming entertainment option. Talented actors, artists and comedians play real D&D games set in vibrant different universes, and these are watched by millions of people. Not just that, but some of these stories have also now been adapted into comic books, animated TV series and more. ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ and Instagram: https://instagram.com/haratepod/ . ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show! You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.t
more

Podcast reviews

Read Thale-Harate Kannada Podcast podcast reviews


4.8 out of 5
53 reviews
ppt ppt 2021/12/12
Good topics. Good questioning.
Very informative in Kannada.
Chandru4Ride 2021/12/05
Nice work!! Very good!!
Hi Pavan/Ganesh/Surya, I have been listning your podcast for a year almost now and I can say, this is the ONLY podcast which I felt is good. Even if I...
more
abhikempanna 2021/03/01
Kannada Podcasting
A long awaited well developed podcast into our Kannada language. We have grown listening to radio things like that but to modernize the culture of hav...
more
sharurox 2021/07/27
Good podcast, lacks quality subjects
I like it, the language used is good! I find some topics boring. Btw, I never received the badge after filling the form. 😭
BooksinNewYork 2021/02/12
Excellent podcast
This review is specifically for the SPB episode. The guest was articulate and most enjoyable to listen to. Thank you for a much needed Kannada podcast...
more
corleone_089 2020/11/21
Perfect
Feels good to hear kannada. In addition we get new and local information. The interview with the army personnel and the Karnataka history my personal ...
more
sapna5718 2020/09/27
Great shows
Love your shows. Would like to hear more topics: about policies, relationships in metropolitan, employment in India, migration back to India
Nithya94 2020/08/19
Great listen!
Highly recommended to my friends! Would be great if there are short versions. :)
Vishnu M 2020/08/04
Sakkath Podcast!
One of the best shows you can listen to on a drive to work, by the fireside, with your family and friends at home or when you’re just alone and want s...
more
Deepthi Mattinamane 2020/07/06
Definitely worth your time, do give it a try.
Was on a search for quality informative podcasts in Kannada and I’m happy I came across Thale-Harate. They do a brilliant job in choosing topics and g...
more
check all reviews on aple podcasts

Podcast sponsorship advertising

Start advertising on Thale-Harate Kannada Podcast & sponsor relevant audience podcasts


What do you want to promote?

Ad Format

Campaign Budget

Business Details