
Advertise on podcast: Dr Balakrishna Maddodi
This podcast has
262 episodes
Language
EnglishPublisher
Balakrishna MaddodiExplicit
Yes
Date created
2020/04/28
Latest episode
2022/06/27
Average duration
7 min.
Release period
11 days
Description
Hi Listen and give ur feedback 🙏🙏💓😍
Unlock Dr Balakrishna Maddodi podcast Email contact info,
Listeners & Audience details
Email contact information
Direct podcast contact details

Listeners
Audience numbers & engagement insights

Audience details
Podcast Insights

Podcast episodes
Check latest episodes from Dr Balakrishna Maddodi podcast
ಮಕ್ಕಳಿಗೆ ಈ ಓಂಕಾರದ ಮಂತ್ರದ ಜಪದ ಅಭ್ಯಾಸ ಮಾಡಿಸಿದರೆ ಓದಿನಲ್ಲಿ ಏಕಾಗ್ರತೆ ಮೂಡುವುದರ ಜೊತೆಯಲ್ಲಿ ನೆನಪಿನ ಶಕ
2022/06/27
*"ಓಂ"* ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ ಹಿಂದೂ ಧರ್ಮದ ಅನುಸಾರ *ಓಂ* ಗೆ ತನ್ನದೇ ಆದ ಮಹತ್ವ ಇದೆ.
*ಓಂ* ಉಚ್ಛಾರ ಮಾಡದೇ ಯಾವುದೇ ಪೂಜೆಗಳು ಸಂಪೂರ್ಣವಾಗುವುದೇ ಇಲ್ಲ. ಮಂತ್ರಗಳಲ್ಲಿ *ಓಂ* ಉಚ್ಛಾರ ಮಾಡದೇ ಮಂತ್ರ ಹೇಗೆ ಪೂರ್ಣಗೊಳ್ಳುವುದು..? ಆದರೆ *'ಓಂ'*ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ.? ಇಂದು ನಾವು ನಿಮಗೆ *'ಓಂ'* ನಿಂದ ಉಂಟಾಗುವ ರಹಸ್ಯಮಯ ಶಾರೀರಿಕ ಉಪಯೋಗಗಳನ್ನು ಹೇಳುತ್ತೇವೆ. ಇವುಗಳನ್ನು ನಿಮ್ಮದಾಗಿಸಿಕೊಂಡರೆ ಸರ್ವ ರೋಗಗಳು ನಿಯಂತ್ರಣ ಹೊಂದುತ್ತದೆ.
*'ಓಂ'* ಮತ್ತು *ಥೈರಾಯ್ಡ್*:
'ಓಂ' ನ ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥೈರಾಯ್ಡ್ ಗ್ರಂಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ.
*ಓಂ* ಮತ್ತು *ಭಯ* :
ನಿಮಗೆ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ಐದು ಬಾರಿ ದೀರ್ಘ ಶ್ವಾಸ ತೆಗೆದುಕೊಂಡು 'ಓಂ' ಎಂದು ಉಚ್ಛರಿಸಿ.
*ಓಂ* ಮತ್ತು *ಒತ್ತಡ* :
ಇದು ಶರೀರದ ವಿಷ ಅಂಶಗಳನ್ನು ದೂರ ಮಾಡುತ್ತದೆ. ಇದನ್ನು ಉಚ್ಛಾರ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ.
*ಓಂ* ಮತ್ತು *ರಕ್ತ ಸಂಚಾರ* :
ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. 'ಓಂ' ಎಂದು ಹೇಳುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ.
*ಓಂ* ಮತ್ತು *ಪಚನ ಕ್ರಿಯೆ* :
ಇದನ್ನು ಉಚ್ಛಾರ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ.
*'ಓಂ'* ಮತ್ತು *ಸ್ಫೂರ್ತಿ* :
ಇದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಫೂರ್ತಿ ಹರಿದಾಡುತ್ತದೆ.
*ಓಂ* ಮತ್ತು *ಸುಸ್ತು* :
ಆಯಾಸವನ್ನು ದೂರ ಮಾಡಲು ಸುಲಭ ಉಪಾಯ 'ಓಂ' ಉಚ್ಛಾರ ಮಾಡುವುದು.
*ಓಂ* ಮತ್ತು *ನಿದ್ರೆ* :
ಸರಿಯಾಗಿ ನಿದ್ರೆ ಬರದೇ ಇದ್ದ ಸಂದರ್ಭದಲ್ಲಿ ಓಂ ಎಂದು ಪಠಣ ಮಾಡಿ. ಇದರಿಂದ ಮನಸ್ಸು ಶಾಂತವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.
*ಓಂ* ಮತ್ತು *ಶ್ವಾಸಕೋಶ* :
'ಓಂ' ಉಚ್ಛಾರಣೆ ಶ್ವಾಸಕೋಶದ ತೊಂದರೆ ಕಡಿಮೆಯಾಗುತ್ತದೆ.
*ಓಂ* ಮತ್ತು *ಬೆನ್ನೆಲುಬು* :
'ಓಂ' ಉಚ್ಛಾರ ಮಾಡುವುದರಿಂದ ಉಂಟಾಗುವ ಕಂಪನದಿಂದ ಬೆನ್ನೆಲುಬು ಗಟ್ಟಿಯಾಗುತ್ತದೆ ಹಾಗೂ ಮುಂದೆ ಇದರಿಂದ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ..
"ಓಂ" ಕಾರ ಎಂಬ ಮಂತ್ರದ ಹಿಂದಿರುವ " ವಿಜ್ಞಾನ " ಭಾರತೀಯ ವೇದ ಪರಂಪರೆಗೆ ಬಹು
ರಾಮಕ್ಷತ್ರಿಯ ಭಜನಾ ಮಾಧುರ್ಯ
2022/06/14
ಉಡುಪಿ ರಾಮಕ್ಷತ್ರಿಯ ಸಂಘವು ಜುಲೈ 3, 2022 ರಂದು ರಾಮಕ್ಷತ್ರಿಯ ಭಜನಾ ಮಾಧುರ್ಯ ವನ್ನು ಆಯೋಜಿಸುತ್ತದೆ.... ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ
National movement and plant 10 crore trees GREENATHON 🇮🇳 INDIA
2022/05/01
*SAVE NATURE* :
Max Temperatures recorded in some Indian cities:
☀Lucknow 47 degrees
☀Delhi 47 degrees
☀Agra 45 degrees
☀Nagpur 49 degrees
☀Kota 48 degrees
☀Hyderabad 45 degrees
☀Pune 42 degrees
☀Ahmedabad 46 degrees
☀ Mumbai 42 degrees
☀ Nashik 40 degrees
☀Bangalore 40 degrees
☀ Chennai 45 degrees
☀Rajkot 45 degrees
Next years these cities will cross 50 degrees. Even AC or fan will not save us in summer..
Why is it so hot ???
In last 10 years over 10 crore trees were cut for widening roads and highways.
But not more than a lakh trees have been planted by govt. or public.
How to make India cool ???
Please do not wait for government to plant trees.
Sowing seeds or planting trees does not cost much.
Just collect seeds of Shatavari, Bel, Peeple, Tulsi, Mango, Lemon, Jamun, Neem, Custard Apple, Jack fruit, etc.
Then dig two-three inch hole on open spaces, roadside, footpaths, highways, gardens and also in your society or bungalow.
Bury these seeds in each hole with soil and then water them every two days in summer.
In rainy season no need to water them.
After 15 to 30 days small plants will be born.
Let us make this a National movement and plant 10 crore trees all over India.
We should stop temperature from crossing 50 degrees.....
Please plant maximum trees and forward this message to everyone. Lets distribute saplings as return gifts during functions, birthdays etc.
*1 person - 1 plant*
We will easily reach 10 crore plants
ಕಾಶೀಯಾತ್ರೆ (Kashi Yatre), ಕನ್ಯಾದಾನ (Kanya adhana) ಮತ್ತು ವರದಕ್ಷಿಣೆ (Varadakshine).
2022/04/29
ಕಾಶಿಯಾತ್ರೆ: ಹೀಗೆಂದರೆ ವಿವಾಹಕ್ಕೆ ಸ್ವಲ್ಪ ಮುನ್ನ ಭಾವೀ ಮಾವ ತನ್ನ ಭಾವೀ ಅಳಿಯನಿಗೆ ಕಾಲು ತೊಳೆಯುವುದು ಹಾಗೂ ಕಾಶಿಗೆ ಹೋಗದಂತೆ ತಡೆದು ತನ್ನ ಮಗಳನ್ನು ಕೊಡುತ್ತೇನೆಂದು ಪ್ರಲೋಭಿಸುವುದು- ಇದು ನಾವು ತಿಳಿದುಕೊಂಡಿರುವುದು ಮತ್ತು ಆಚರಿಸುತ್ತಿರುವುದು. ಆದರೆ ಇದು ಖಂಡಿತ ಹಾಗಲ್ಲ. ಇದಕ್ಕೆ ಬೇರೆಯೇ ಅರ್ಥವಿದೆ!
*ನಾವು ಯಾವುದನ್ನು ತುಂಬಿಸುತ್ತೇವೋ, ಅದೇ ಹೊರಗೆ ಬರುತ್ತದೆ*
2022/04/29
ಐದು ವರ್ಷದ ಪುಟ್ಟ ಹುಡುಗನೊಬ್ಬ ತನ್ನ ಮೂರು ವರ್ಷದ ಪುಟಾಣಿ ತಂಗಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ. ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಮುಂದೆ ಮುಂದೆ ಹೋಗುತ್ತಿದ್ದ ಹುಡುಗನಿಗೆ ತಂಗಿಯ ಹೆಜ್ಜೆ ನಿಧಾನವಾಗಿದ್ದು ಗೊತ್ತಾಯಿತು. ಆತ ತಿರುಗಿ ನೋಡಿದ. ತಂಗಿ ಯಾವುದೋ ಅಂಗಡಿ ಮುಂದೆ ನಿಂತು ಏನನ್ನೋ ತದೇಕವಾಗಿ ನೋಡುತ್ತಿದ್ದಳು. ಆತ ಹಿಂದಕ್ಕೆ ಬಂದು ನೋಡಿದ. ಅದೊಂದು ಗೊಂಬೆಗಳ ಅಂಗಡಿ. ‘ನಿಂಗೇನು ಬೇಕು?’ ಎಂದು ಅಣ್ಣ ಕೇಳಿದ. ಆ ಪುಟ್ಟ ಹುಡುಗಿ ಅಂಗಡಿಯಲ್ಲಿದ್ದ ದೊಡ್ಡ ಗೊಂಬೆಯತ್ತ ಬೊಟ್ಟು ಮಾಡಿ ತೋರಿಸಿ ‘ಅದು ಬೇಕು’ ಎಂದಳು. ಹುಡುಗ ಒಬ್ಬ ಜವಾಬ್ದಾರಿಯುತ ದೊಡ್ಡಣ್ಣನಂತೆ ಆಕೆಯ ಕೈ ಹಿಡಿದುಕೊಂಡು ಅಂಗಡಿಯತ್ತ ನಡೆದು ಆ ಗೊಂಬೆಯನ್ನೆತ್ತಿ ಅವಳ ಕೈಯಲ್ಲಿಟ್ಟ.
ಖುಷಿಗೆ ಆಕೆಯ ಕಣ್ಣುಗಳರಳಿದವು. ಅಂಗಡಿಯ ಮಾಲೀಕ ಇವೆಲ್ಲವನ್ನು ಅಚ್ಚರಿಯಿಂದ ನೋಡುತ್ತಿದ್ದ. ಆ ಹುಡುಗ ಕೌಂಟರ್‌ಗೆ ಬಂದು 'ಈ ಗೊಂಬೆಗೆ ಎಷ್ಟು ದುಡ್ಡಾಗುತ್ತದೆ?’ ಎಂದು ಮಾಲೀಕನನ್ನು ಕೇಳಿದ. ಅಂಗಡಿಯಾತ ವಿಶಾಲ ಹೃದಯದವನಷ್ಟೇ ಅಲ್ಲದೇ, ದುಡ್ಡಿನ ಬೆಲೆ ಏನೆಂದು ಅರಿತವನಾಗಿದ್ದ. ಈ ಚಿಕ್ಕ ಹುಡುಗನ ಬಳಿ ಗೊಂಬೆ ಕೊಳ್ಳುವಷ್ಟು ಹಣವಿಲ್ಲವೆಂದು ಅವನಿಗೂ ಗೊತ್ತಿತ್ತು. ಆದರೂ ಆತ ಸಿಡುಕದೆ ‘ಮಗು, ಗೊಂಬೆಯ ಬದಲಾಗಿ ನೀನು ನನಗೇನು ಕೊಡಬಲ್ಲೆ? ನಿನ್ನ ಬಳಿ ಏನಿದೆ?’ ಎಂದು ಪ್ರೀತಿಯಿಂದ ಕೇಳಿದ. ಆಗ ಹುಡುಗ, ಸಮುದ್ರತೀರದಿಂದ ಸಂಗ್ರಹಿಸಿಕೊಂಡು ಬಂದಿದ್ದ ಕಪ್ಪೆಚಿಪ್ಪುಗಳನ್ನು ಹಣದಷ್ಟೇ ಜೋಪಾನವಾಗಿ ಜೇಬಿನಿಂದ ತೆಗೆದು ಅಂಗಡಿಯವನಿಗೆ ನೀಡಿದ. ಕಪ್ಪೆಚಿಪ್ಪುಗಳನ್ನು ನೋಡಿ ಮಾಲೀಕನ ಮುಖದಲ್ಲಿ ನಗು ಮೂಡಿತು. ಆತನೂ ಅದನ್ನು ಹಣವನ್ನೆಣಿಸುವಂತೆಯೇ ಎಣಿಸ ತೊಡಗಿದ.
ಎಲ್ಲವನ್ನೂ ಎಣಿಸಿ ಮುಗಿಸಿ ತಲೆಯೆತ್ತಿ ಹುಡುಗನ ಕಡೆ ನೋಡಿದ. ಹುಡುಗನಿಗೆ ಆತಂಕವಾಯಿತು, ‘ಯಾಕೆ? ಗೊಂಬೆಯ ಬೆಲೆ ಇದಕ್ಕಿಂತಲೂ ಜಾಸ್ತಿಯಾಗುತ್ತದಾ?’ ಎಂದು ಮುಗ್ಧವಾಗಿ ಕೇಳಿದ. ‘ಇಲ್ಲ, ಇಲ್ಲ. ನೀನು ಕೊಟ್ಟಿದ್ದು ಜಾಸ್ತಿಯಾಗಿದೆ. ನಾನೇ ನಿನಗೆ ಕೆಲವನ್ನು ವಾಪಸ್ಸು ಕೊಡಬೇಕು’ ಎಂದು ಹೇಳಿ, ನಾಲ್ಕು ಕಪ್ಪೆಚಿಪ್ಪುಗಳನ್ನು ಮಾತ್ರ ಇಟ್ಟುಕೊಂಡು ಉಳಿದದ್ದನ್ನು ವಾಪಸ್ಸು ಮಾಡಿದ. ಹುಡುಗನಿಗೆ ಬಹಳ ಸಂತೋಷವಾಯಿತು. ಗೊಂಬೆಯ
ರಕ್ತದಾನದ ಪ್ರಯೋಜನ ಏನು ಗೊತ್ತೇ
2022/04/24
ರಕ್ತಕ್ಕೆ 'ರಕ್ತ'ವೇ ಪರಾರಯಯ. ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ ಆದರೆ, ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ
ರಕ್ತಕ್ಕೆ 'ರಕ್ತ'ವೇ ಪರಾರಯಯ. ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ ಆದರೆ, ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ. ಹೀಗಾಗಿ ರಕ್ತದಾನದ ಮೂಲಕ ಮಾತ್ರ ಬೇಡಿಕೆಯನ್ನು ಪೂರೈಸಬಹುದು.
ದಶರಥನ ಮಗ #ರಾಮ...ಸರ್ವಜನ ಸುಖಿನೋಭವತು ಕೃಷ್ಣಾರ್ಪಣಮಸ್ತು ಧನ್ಯವಾದಗಳು
2022/04/10
• ಬ್ರಹ್ಮನ ಮಗ ಮರೀಚಿ
• ಮರೀಚಿಯ ಮಗ ಕಾಶ್ಯಪ
• ಕಾಶ್ಯಪರ ಮಗ ಸೂರ್ಯ
• ಸೂರ್ಯನ ಮಗ ಮನು
• ಮನುವಿನ ಮಗ ಇಕ್ಷ್ವಾಕು
• ಇಕ್ಷ್ವಾಕುವಿನ ಮಗ ಕುಕ್ಷಿ
• ಕುಕ್ಷಿಯ ಮಗ ವಿಕುಕ್ಷಿ
• ವಿಕುಕ್ಷಿಯ ಮಗ ಬಾಣ
• ಬಾಣನ ಮಗ ಅನರಣ್ಯ
• ಅನರಣ್ಯನ ಮಗ ಪೃಥು
• ಪೃಥುವಿನ ಮಗ ತ್ರಿಶಂಕು
• ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)
• ದುಂಧುಮಾರುವಿನ ಮಗ ಮಾಂಧಾತ
• ಮಾಂಧಾತುವಿನ ಮಗ ಸುಸಂಧಿ
• ಸುಸಂಧಿಯ ಮಗ ಧೃವಸಂಧಿ
• ಧೃವಸಂಧಿಯ ಮಗ ಭರತ
• ಭರತನ ಮಗ ಅಶೀತಿ
• అಶೀತಿಯ ಮಗ ಸಗರ
• ಸಗರನ ಮಗ ಅಸಮಂಜಸ*
• ಅಸಮಂಜಸನ ಮಗ ಅಂಶುಮಂತ
• ಅಂಶುಮಂತನ ಮಗ ದಿಲೀಪ
• ದಿಲೀಪನ ಮಗ ಭಗೀರಥ
• ಭಗೀರಥನ ಮಗ ಕಕುತ್ಸು
• ಕಕುತ್ಸುವಿನ ಮಗ ರಘು
• ರಘುವಿನ ಮಗ ಪ್ರವುರ್ಧ
• ಪ್ರವುರ್ಧನ ಮಗ ಶಂಖನು
• ಶಂಖನುವಿನ ಮಗ ಸುದರ್ಶನ
• ಸುದರ್ಶನನ ಮಗ ಅಗ್ನಿವರ್ಣ
• ಅಗ್ನಿವರ್ಣನ ಮಗ ಶೀಘ್ರವೇದ
• ಶೀಘ್ರವೇದನ ಮಗ ಮರು
• ಮರುವಿನ ಮಗ ಪ್ರಶಿಷ್ಯಕ
• ಪ್ರಶಿಷ್ಯಕನ ಮಗ ಅಂಬರೀಶ
• ಅಂಬರೀಶನ ಮಗ ನಹುಶ
• ನಹುಶನ ಮಗ ಯಯಾತಿ
• ಯಯಾತಿಯ ಮಗ ನಾಭಾಗ
• ನಾಭಾಗನ ಮಗ ಅಜನ
• ಅಜನ ಮಗ ದಶರಥ*
ದಶರಥನ ಮಗ #ರಾಮ...
ರಾಮನಿಗೆ ಲವ-ಕುಶರೀರ್ವರು ಮಕ್ಕಳು..
• ಭರತನಿಗೆ ತಕ್ಷ-ಪುಷ್ಕಲರು..
• ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳು..
• ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು..
• ಇವರಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳುತ್ತಾನೆ..
• ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ,ಚಂದ್ರಕೇತುವು ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು..
• ಕುಶ-ಕುಮುದ್ವತೀ ದಂಪತಿಗಳಿಂದ ಅತಿಥಿ.
• ಅವನಿಂದ ನಿಷಧ
• ನಭ
• ಪುಂಡರೀಕ
• ಕ್ಷೇಮಧನ್ವಾ
• ದೇವಾನೀಕ
• ಅನೀಹ
• ಪಾರಿಯಾತ್ರ
• ಬಲಸ್ಥಲ
• ಇವನಿಗೆ ಸೂರ್ಯನ ಅಂಶವನ್ನು ಪಡೆದ ವಜ್ರನಾಭನು ಮಗನಾಗಿ ಹುಟ್ಟಿದ.
• ಇವನ ಮಗ ಖಗಣ
• ವಿಧೃತಿ
• ಹಿರಣ್ಯನಾಭ. ಇವನು ಮಹರ್ಷಿಜೈಮಿನಿಯ ಶಿಷ್ಯನಾಗಿ ಯೋಗಾಚಾರ್ಯನೆಂದು ಖ್ಯಾತನಾಗಿದ್ದ.ಕೋಸಲದೇಶದ ಯಾಜ್ಞವಲ್ಕ್ಯಮಹರ್ಷಿಯು ಹಿರಣ್ಯನಾಭನಿಂದ ಅಧ್ಯಾತ್ಮಶಿಕ್ಷಣವನ್ನು ಪಡ
ಬದಲಾವಣೆ ಯಾವಾಗಲೂ ಸಣ್ಣದರಿಂದನೇ ಆರಂಭವಾಗುತ್ತದೆ.
ಆದರೆ ಆ ಬದಲಾವಣೆ ನಿಷ್ಕಲ್ಮಷ ಹೃದಯದ ಮನಸ್ಸಿನಿಂದ ಆರಂಭವಾ
2022/03/29
ಪಟ್ ಅಂತ ಬಡಿದು ಅರ್ಧಕ್ಕೆ ನಿಂತ ಶಾಯಿಯನ್ನು ಮುಂದೋಡಿಸುವುದು, ತೆಂಗಿನ ಎಣ್ಣೆ ಕಡ್ಡಿಯ ಹಿಂದೆ ತುಂಬಿ ಸ್ವಲ್ಪನೂ ಶಾಯಿ ಉಳಿಸದೇ ಹಿಂಡಿ ತೆಗೆಯೋದು ಇಂತಹವೆಲ್ಲಾ ಪ್ರಯೋಗಗಳು ಹಣದ ಬೆಲೆ ತಿಳಿಸುವುದರ ಜೊತೆ ವಸ್ತುವನ್ನು ಪರಿಪೂರ್ಣವಾಗಿ ಬಳಸುವ ಪಾಠವನ್ನೂ ಕಲಿಸುತ್ತಿದ್ದವು.. ಈಗ?? ಕಾಲ ಬದಲಾಗಿದೆ. ರಿಫಿಲ್ ಬದಲಾಯಿಸುವುದಿರಲಿ, ಸ್ವಲ್ಪ ಹಿಡಿಯದ ಪೆನ್ ಇದ್ದರೂ ಮಗು ಬಿಸಾಡಿ ಬಿಡುತ್ತೆ.. ಮಕ್ಕಳ ತಪ್ಪು ಅನ್ನುವುದಕ್ಕಿಂತ ಆ ಪೆನ್ನಿನ ವಾಸ್ತವ ಬೆಲೆ ಅವನಿಗೆ ಅರಿವಿಲ್ಲದಿರುವುದು ಕಾರಣ ಇರಬಹುದು. ಆದರೆ ಯಾವುದೇ ವಸ್ತುವಿನ ಬಳಕೆಯ ಪ್ರಮಾಣ ಹೆಚ್ಚಿದಂತೆ ಭೂಮಿ ತಾಯಿ ಹೊರುವ ಕಸದ ಪ್ರಮಾಣವೂ ಏರಿಕೆಯಾಗುವ ಗಂಭೀರ ಪರಿಣಾಮ ಇದ್ದದ್ದೆ...
..
ಜಲ ಸಂರಕ್ಷಣೆಯ ಪ್ರಾಮುಖ್ಯತೆ, ಜಲ ಸಂರಕ್ಷಣೆಯ ತಂತ್ರಗಳು, ಮಳೆ ನೀರು ಸಂಗ್ರಹಣೆ, ಅಂತರ್ಜಲ ಸಂರಕ್ಷಣೆ ದೈನಂದಿನ ಕ
2022/03/24
Home ಲೇಖನ
ಲೇಖನ
ನೀರನ್ನು ಉಳಿಸುವುದು ಹೇಗೆ?How to save water?
By
Jana Mana
-
April 5, 2021
0
1048

ನೀರನ್ನು ಹೇಗೆ ಉಳಿಸುವುದು, ವಿಧಾನಗಳು, ಕ್ರಮಗಳು, ನೀರಿನ ಸಂರಕ್ಷಣೆಯ ಮಹತ್ವ..
ಪರಿವಿಡಿ
ನೀರನ್ನು ಹೇಗೆ ಉಳಿಸುವುದು, ವಿಧಾನಗಳು, ಕ್ರಮಗಳು, ನೀರಿನ ಸಂರಕ್ಷಣೆಯ ಮಹತ್ವ..
ನೀರಿನ ಪ್ರಾಮುಖ್ಯತೆ
ನೀರನ್ನು ಹೇಗೆ ಉಳಿಸುವುದು ಮತ್ತು ಉಳಿಸುವ ಮಾರ್ಗಗಳು.
ನೀರನ್ನು ಉಳಿಸುವ ಅವಶ್ಯಕತೆ ಏಕೆ ಇದೆ?
ಹಣ ಉಳಿಸಲು ವಿದ್ಯುತ್ ಉಳಿಸಲು ನೀರನ್ನುಉಳಿಸುವುದು ಅಗತ್ಯವಿರುವವರಿಗೆ ಸಹಾಯ ಮಾಡುತ್ತದೆ.
ನೀರಿಲ್ಲ, ಜೀವವಿಲ್ಲ.
ನೀವು ನೀರನ್ನು ಸಂರಕ್ಷಿಸಿದರೆ, ಆಗ ಜೀವ ರಕ್ಷಣೆ ಇರುತ್ತದೆ.
ನೀರು ನೀರು, ನಮ್ಮ ಜೀವನವೆಲ್ಲವೂ ನೀರಿಲ್ಲದಿದ್ದರೆ ನಮ್ಮ ದೌರ್ಭಾಗ್ಯ.
ನೀರು ಇದ್ದರೆ ಜೀವನವಿದೆ
ಕೃಷಿಯಲ್ಲಿ ನೀರು ಉಳಿತಾಯ ಇಂದು ಅಗತ್ಯವಿದೆ
ನಾವು ನೀರನ್ನು ಏಕೆ ಉಳಿಸಬೇಕು?
ನೀರಿನ ಸ್ವಚ್ ತೆಯು ಇಂದು ನೀರಿನ ಅವಶ್ಯಕತೆಯಾಗಿದೆ.
FAQ
ನೀರಿನ ಪ್ರಾಮುಖ್ಯತೆ
ನೀರು ಜೀವನ, ನಾವು ಅದನ್ನು ಯಾವಾಗಲೂ ಕೇಳುತ್ತೇವೆ, ಆದರೆ ಎಷ್ಟು ನಂಬುತ್ತೇವೆ? ನಾವು ಮನುಷ್ಯರಂತೆ ನೀರನ್ನು ರಕ್ಷಿಸುತ್ತೇವೆಯೇ?.
ಯಾವುದೇ ಮಾನವನ ಜೀವನದಷ್ಟು ನಾವು ನೀರಿಗೆ ಮಹತ್ವ ವನ್ನು ನೀಡುತ್ತೇವೆಯೇ? ಪ್ರತಿಯೊಬ್ಬರೂ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹೊಂದಿರುತ್ತಾರೆ. ನೀರಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇನ್ನೂ ನಾವು ಅದನ್ನು ವ್ಯರ್ಥವಾಗಿ ಖರ್ಚು ಮಾಡುತ್ತೇವೆ. ನಮ್ಮ ಭೂಮಿಯ 70% ನೀರಿನಿಂದ ಮುಳುಗಿದೆ ಆದರೆ 1-2% ಮಾತ್ರ ಬಳಸಲು ಯೋಗ್ಯವಾಗಿದೆ. ನಾವು ನೀರನ್ನು ಸಾಕಷ್ಟು ಉಳಿಸಬೇಕಾಗಿದೆ, ಇಲ್ಲದಿದ್ದರೆ ನಾವು ಪ್ರತಿ ಹನಿಯನ್ನೂ ಹಂಬಲಿಸುವ ದಿನ ದೂರವಿರುವುದಿಲ್ಲ. ನೀರು ಎಂತಹ ಸಂಪತ್ತು ಎಂದರೆ ಅದನ್ನು ನಾವು ಉಳಿಸುತ್ತೇವೆ ಆಗ ಮಾತ್ರ ನಮ್ಮ ಭವಿಷ್ಯದ ಪೀಳಿಗೆಗೆ ಅದನ್ನು ಬಳಸಲು ಸಾಧ್ಯವಾಗುತ್ತದೆ. ನೀರು ಇದ್ದರೆ ಭವಿಷ್ಯವಿದೆ.
ನೀರು ವ್ಯರ್ಥವಾಗುವುದನ್ನು ತಡೆಯಲು, ನಾವು ನಮ್ಮ ಮನೆಯಿಂದ ಪ್ರಾರಂಭಿಸಬಹುದು. ಸ್ವಲ್ಪ ತಿಳುವಳಿಕೆ ಮತ್ತು ಒಂದು ಹೆಜ್ಜೆಯೊಂದಿಗೆ, ನಾವು ಈ ಉಡುಗೊರೆಯನ್ನು ನಮ್ಮ ಮುಂದಿನ ಪೀಳಿಗೆಗೆ ನೀಡಬಹುದು.
ನೀರನ್ನು ಹೇಗೆ ಉಳಿಸ
ಆನೆಗುಡ್ಡೆ ಶ್ರೀ ವಿನಾಯಕ
2022/03/21
ದ್ವಾಪರ ಯುಗದ ಸಮಯವದು. ಕರ್ನಾಟಕ ಸಮುದ್ರ ತೀರದಲ್ಲಿರುವ ಕಾಡಿನೊಳಗೆ ನಾಗಚಲಂ ಎಂಬ ಒಂದು ಗುಡ್ಡದ ಸಮೀಪ ಗೌತಮ ಮಹರ್ಷಿಯ ಆಶ್ರಮವಿತ್ತು. ಅವರು ಯಾಗವನ್ನು ಮಾಡಿ ಲೋಕದಲ್ಲಿ ನ್ಯಾಯಧರ್ಮಗಳನ್ನು ನೆಲೆನಿಲ್ಲಿಸಿಕೊಂಡಿದ್ದರು. ಅವರೊಂದಿಗೆ ಅಗಸ್ತ್ಯ ಋಷಿಗಳೂ, ಇನ್ನು ಹಲವಾರು ಋಷಿಗಳು ಅಲ್ಲಿ ವಾಸವಾಗಿದ್ದು ತಪಸ್ಸು ಮಾಡಿಕೊಂಡಿದ್ದರು.
ವರವನ್ನು ಪಡೆದ ಕುಂಭಾ ಎಂಬ ರಾಕ್ಷಸ
ಕುಂಭಾ ಎನ್ನುವ ಒಬ್ಬ ರಾಕ್ಷಸ, ಶಿವಭಕ್ತನು ಕೂಡ. ಕಠಿಣ ತಪಸ್ಸುಗಳನ್ನಾಚರಿಸಿ ಕೈಲಾಸನಾಥನಿಂದ ಹಲವು ವರಗಳನ್ನು ಪಡೆದುಕೊಂಡನು. ಆ ರಾಕ್ಷಸನು ಧಾರ್ಮಿಕವಾಗಿ ನಡೆಸುವ ಯಾಗಗಳನ್ನೆಲ್ಲಾ ಕೆಡಿಸಿ ಅವರಿಗೆ ತುಂಬಾ ತೊಂದರೆ ಕೊಡುತ್ತಿದ್ದನು. ಋಷಿಗಳಿಂದ ಅವನನ್ನು ಏನೂ ಮಾಡಲು ಆಗಲಿಲ್ಲ. ಆ ರಾಕ್ಷಸನನ್ನು ಅಳಿಸುವ ಯಾವ ಉಪಾಯವೂ ಹೊಳೆಯಲಿಲ್ಲ. ಆ ಸಮಯದಲ್ಲಿ ವನವಾಸದಲ್ಲಿದ್ದ ಪಂಚಪಾಂಡವರು ಗೌತಮರ ಆಶ್ರಮಕ್ಕೆ ಬಂದರು. ಗೌತಮರು ಅತಿಥಿಗಳಿಗೆ ಆಹಾರ ಮಾತ್ರವಲ್ಲ ಆಶೀರ್ವಾದವನ್ನೂ ನೀಡಿದರು. ನಂತರ ಗೌತಮರು ಕುಂಭಾ ಕೊಡುವ ತೊಂದರೆಗಳು ಕುರಿತು ಧರ್ಮರಾಜನ ಹತ್ತಿರ ಹೇಳಿದರು. ಅವನ ಆರ್ಭಟವನ್ನು ನಿಲ್ಲಿಸಬೇಕೆಂದು ಕೇಳಿಕೊಂಡರು.
ರಾಕ್ಷಸರೊಂದಿಗೆ ಯುದ್ಧ ಮಾಡುವುದೆಂದರೆ ಭೀಮನಿಗೆ ತುಂಬ ಪ್ರಿಯವಾದ ವಿಷಯ, ಅದ್ದರಿಂದ ಧರ್ಮರಾಯನು ಭೀಮನನ್ನು ಕರೆದು ಆ ರಾಕ್ಷಸನನ್ನು ವಧಿಸಿ ಬಾ ಎಂದು ಆಜ್ಞೆ ಇಟ್ಟ ಕ್ಷಣ ಕುಂಭಾ ಇರುವ ಜಾಗಕ್ಕೆ ಹೋಗಿ ಆ ರಾಕ್ಷಸನನ್ನು ಯುದ್ಧಕ್ಕೆ ಆಹ್ವಾನಿಸಿದನು. ವೀರಾವೇಷದಿಂದ ಕುಂಭಾ ಯುದ್ಧಕ್ಕೆ ಬಂದ. ಕುಂಭನಿಗೂ ಭೀಮನಿಗೂ ಮಹಾಭಯಂಕರ ಯುದ್ಧ ನಡೆಯಿತು. ಆದರೆ ಹಲವಾರು ವರಗಳನ್ನು ಪಡೆದು ಶಕ್ತಿಶಾಲಿಯಾದ ಕುಂಭಾನಿಗೆ ದಿನಪೂರ್ತಿ ಯುದ್ಧ ಮಾಡಿಯೂ ಗೆಲ್ಲಲಾಗಲಿಲ್ಲ.
ಎಲ್ಲೆಡೆ, ಎಲ್ಲರ ಬಾಳಲ್ಲಿ ಹೆಣ್ಣು ಇರುವಳು ಆಕೆಗೆ....ಒಂದು..ನಮನ....ಅಂತಾರಾಷ್ಟ್ರೀಯ ಮಹಿಳಾ ದಿನ 2022
2022/03/08
ಸ್ತ್ರೀ ಅಂದರೆ.. ಬರೀ ಅವಶ್ಯಕತೆ ಅಲ್ಲ..
ರಾಮನಿಗೆ➖ಸೀತೆ
ಕೃಷ್ಣನಿಗೆ➖ರಾಧೆ
ಶಿವನಿಗೆ➖ಪಾರ್ವತಿ
ನಾರಾಯಣನಿಗೆ➖ಲಕ್ಷ್ಮೀ
ಮಂತ್ರ ಪಠಣದಲ್ಲಿ➖ಗಾಯತ್ರಿ
ಗ್ರಂಥ ಪಠಣದಲ್ಲಿ➖ಗೀತಾ
ದೇವರೆದುರಿಗೆ➖ವಂದನ, ಅರ್ಚನ, ಪೂಜಾ, ಆರತಿ, ಆರಾಧನಾ.. ಇವರ ಜೊತೆಗೆ ಶ್ರದ್ಧಾ.
🔹 ನಮ್ಮ ದಿನಚರಿಯಲ್ಲಿ
ಉದಯಕ್ಕೆ➖ಉಷಾ.. ಅರುಣ
ಸಂಜೆಗೆ ➖ ಸಂಧ್ಯಾ
ರಾತ್ರಿಗೆ➖ನಿಶಾ,
ಬೆಳಕಿಗೆ➖ಜ್ಯೋತಿ, ದೀಪ, ದೀಪಿಕಾ, ಪ್ರಭಾ..
ಬೆಳದಿಂಗಳಿಗೆ➖ರಜನಿ
ಸೂರ್ಯಕಿರಣಕ್ಕೆ➖ರಶ್ಮಿ, ಕಿರಣ
ಚಂದಿರನಿಗೆ➖ಶಶಿ, ಶಶಿಕಲಾ, ಚಂದ್ರಕಲಾ
ಹೆಸರಾಗುವುದಕ್ಕೆ➖ಕೀರ್ತಿ
ಕನಸಿಗೆ➖ಸ್ವಪ್ನ
ನೋಟಕ್ಕೆ➖ನಯನಾ, ನೇತ್ರ..
ಕೇಳುವುದಕ್ಕೆ➖ಶ್ರಾವ್ಯ, ಶ್ರಾವಣಿ,
ಮಾತನಾಡುವುದಕ್ಕೆ➖ವಾಣಿ, ವಾಣಿಶ್ರೀ, ಸುಭಾಷಿಣಿ
ಭೂಮಿಗೆ➖ವಸುಧಾ, ವಸುಂಧರಾ, ಭುವಿ, ಭುವನೇಶ್ವರಿ
ಹಸು, ಆಕಳಿಗೆ➖ನಂದಿನಿ
ಜಗತ್ತಿಗೆ➖ಜಗದೀಶ್ವರಿ, ಜಗದಾಂಬೆ
ದೇಶಕ್ಕೆ➖ಭಾರತಿ, ಭಾರತಾಂಬೆ
ಕನ್ನಡ ನಾಡಿಗೆ➖ಭುವನೇಶ್ವರಿ
ಋತುಗಳಿಗೆ➖ಚೈತ್ರ, ವಸಂತ, ಗ್ರೀಷ್ಮ
ಸಮರ್ಪಣೆಗೆ➖ಅರ್ಪಣಾ
ಆಹಾರಕ್ಕೆ➖ಅನ್ನಪೂರ್ಣ
ನಡೆಯುವುದಕ್ಕೆ➖ಹಂಸಾ
ನಗುವಿಗೆ➖ಸುಹಾಸಿನಿ..
ಚೆಲುವಿಕೆಗೆ➖ಚೆಲುವಿ, ರೂಪಾ, ಸೌಂದರ್ಯ, ಸುಲಕ್ಷಣ, ಮನೋಹರಿ, ಲಲಿತೆ
ಸುವಾಸನೆಗೆ➖ಚಂದನ, ಪರಿಮಳ
ಒಳ್ಳೆಯ ನುಡಿಗೆ➖ಸುಭಾಷಿಣಿ
ತೇಜಸ್ಸಿಗೆ➖ತೇಜಸ್ವಿನಿ
ಚುಕ್ಕಿಗೆ➖ಬಿಂದು, ನಕ್ಷತ್ರ
ಗೆರೆಗೆ➖ರೇಖಾ, ಶಶಿರೇಖಾ
ಮುತ್ತಿಗೆ➖ಸ್ವಾತಿ
ಹರಳಿಗೆ➖ರತ್ನ
ಮಾದರಿಗೆ➖ಸ್ಪೂರ್ತಿ, ಪ್ರೇರಣಾ
ಪ್ರತಿಕ್ರಿಯಿಸುವುದಕ್ಕೆ➖ಸ್ಪದಂನಾ
ಕೆಲಸಕ್ಕೆ➖ಕೃತಿ, ಕೃತಿಕ
ಇಷ್ಟಕ್ಕೆ➖ಪ್ರೀತಿ
ನೀರಿಗೆ➖ಗಂಗಾ
ಬಂಗಾರಕ್ಕೆ➖ಸುವರ್ಣ, ಕನಕ, ಹೇಮಾ
ಬೆಳ್ಳಿಗೆ➖ರಜತ, ರಂಜಿತ
ಚಿತ್ತಾರಕ್ಕೆ➖ಚಿತ್ರ
ಊಹೆಗೆ➖ಕಲ್ಪನಾ
ನಿಜ ಸಂಗತಿಗೆ➖ಸತ್ಯವತಿ..
ಶುದ್ಧತೆಗೆ➖ನಿರ್ಮಲ, ಪವಿತ್ರ
ಆಲೋಚನೆಗೆ➖ಭಾವನಾ
ಕಣ್ಗಳಿಗೆ➖ನಯನಾಕ್ಷಿ, ಮೀನಾಕ್ಷಿ, ಕಮಲಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ
ಶಿಕ್ಷಣಕ್ಕೆ➖ವಿದ್ಯಾ
ಬುದ್ಧಿಗೆ, ಚತುರತೆಗೆ➖ಪ್ರತಿಭಾ
ಸಂತೋಷಕ್ಕೆ➖ಖುಷಿ, ಆನಂದಿನಿ, ಹರ್ಷಲಾ
ಕೋಪಕ್ಕೆ➖ಭೈರವಿ, ಕಾಳಿ
ಧೈರ್ಯಕ್ಕೆ➖ದುರ್ಗೆ
ಗೆಲುವಿಗೆ➖ಜಯಲಕ್ಷ್ಮಿ.. ವಿಜಯಲಕ್ಷ್ಮಿ
ಹೆಸರಾಗುವುದಕ್ಕೆ➖ಕೀರ್ತಿ
ಹಾಡಿಗೆ➖ಸಂಗೀತ
ಗಾಯನಕ್ಕೆ➖ಶೃತಿ, ಪಲ್ಲವಿ,
ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೂ ಬೆರೆತು ಬಾಳಿನ ಸವಿಯುವ ಮನಸ್ಸು ಮಾಡಿದರೆ ಜೀವನ ಸುಂದರವಾಗಿರುವುದು.....
2022/02/27
ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ !!!
ಹೆತ್ತ ತಂದೆತಾಯಿ ಇರುವವರೆಗೆ ಮಾತ್ರ ಊರು ಒಡಹುಟ್ಟಿದವರು ಬಂಧು ಮಿತ್ರರು ಎಂಬ ಕೊಂಡಿ ಬೆಸೆದುಕೊಂಡಿರುತ್ತದೆ, ಅವರೇ ಕಾಲವಾದ ನಂತರ ಎಲ್ಲರೂ ಒಂದಲ್ಲ ಒಂದು ಕಾರಣದಿಂದ ದೂರಾಗುತ್ತಲೇ ಹೋಗುತ್ತಾರೆ. ಇದು ಎಲ್ಲಾ ರೀತಿಯ ಕುಟುಂಬಗಳಿಗೂ ಅನ್ವಯಿಸುವುದಂತೂ ನಿಜ. ನಾವು ಎಷ್ಟೇ ಕಷ್ಟಪಟ್ಟು ಹಿಡಿದಿಟ್ಟುಕೊಂಡ ಬಾಂಧವ್ಯದ ಕೊಂಡಿಗಳು ಕಾಲಕ್ರಮೇಣ ಸಡಿಲವಾಗಿ ಎಲ್ಲೋ ಒಂದು ಕಡೆ ಜಾರುವ ಸಂದರ್ಭಗಳು ಬರಬಹುದು. ಅಂತಹ ಕ್ಷಣವನ್ನು ಧೈರ್ಯದಿಂದ ಎದುರಿಸಲು ಈಗಿನಿಂದಲೇ ತಯಾರಿ ನಡೆಸಿದರೆ ಉತ್ತಮ. ಏಕೆಂದರೆ ಕೆಲವರು ತುಂಬಾ ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿರುತ್ತಾರೆ, ಅಂತಹವರಿಗೆ ಇಂತಹ ಪರಿಸ್ಥಿತಿಯನ್ನು ತಕ್ಷಣವೇ ಸುಧಾರಿಸಿಕೊಳ್ಳಲು ಕಷ್ಟವಾಗಬಹುದು. ಆದರೂ ಇದಂತೂ ಕಟುಸತ್ಯ, ಸಂಬಂಧಗಳೇನಿದ್ದರೂ ತಂದೆತಾಯಿ ಒಡಹುಟ್ಟಿದವರೊಂದಿಗೆ ಬೆಸೆದುಕೊಂಡಿರುತ್ತದೆ. ಕಾಲಕ್ರಮೇಣ ಕುಟುಂಬ ಬೆಳೆದಂತೆ ಪ್ರತಿಯೊಬ್ಬರೂ ಅವರವರ ಸಂಸಾರಕ್ಕೆ ಪ್ರಾಮುಖ್ಯತೆ ಕೊಟ್ಟು ಹೆಂಡತಿ ಮಕ್ಕಳೆನ್ನುವ ಮಮಕಾರಕ್ಕೆ ಸಿಲುಕಿ ಅಸಹಾಯಕರಾಗಿ ಹಿಂದಿನಷ್ಟು ಕುಟುಂಬದೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಹಾಗೋ ಹೀಗೋ ತಂದೆತಾಯಿ ಬದುಕಿರುವವರೆಗೆ ಅವರ ಮನಸ್ಸಂತೋಷಕ್ಕಾಗಿ ಯಾದರೂ ಅಗಾಗ್ಗೆ ಉಳಿದ ಅಣ್ಣತಮ್ಮಂದಿರೊಂದಿಗೆ ಹಾಗೂ ಅಕ್ಕತಂಗಿಯರೊಂದಿಗೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಒಮ್ಮೆ ಹಳೆಯ ಕೊಂಡಿ ಎನಿಸಿಕೊಂಡ ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ.
ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ನಿದರ್ಶನಗಳು ನೋಡಲು ಸಿಗುತ್ತದೆ. ಇಂತಹ ಒಂದು ಬೆಳವಣಿಗೆಗೆ ಮುಖ್ಯ ಕಾರಣ ನಮ್ಮ ಒಳಗಿರುವ ಸ್ವಾರ್ಥ ಹಾಗೂ ಅಹಂ ಕಾರಣವಷ್ಟೇ ಅಲ್ಲದೆ ಬೇರೇನೂ ಅಲ್ಲ. ಒಂದೇ ಕುಟುಂಬದವರಾದರೂ ಕೂಡ ಪ್ರತ್ಯೇಕ ಸಂಸಾರಹೂಡಿದ ಮೇಲೆ ತಮ್ಮ ಪ್ರತಿಷ್ಠೆ ಮೆರೆಯಲು ಇತರರನ್ನು ತುಚ್ಚವಾಗಿ ಕಾಣುವುದು ಹಾಗೂ ಎಲ್ಲಾ ವಿಷಯದಲ್ಲೂ ತಮಗೇ ಪ್ರಾಮುಖ್ಯತೆ ಸಿಗಬೇಕೆಂದು ಬಯಸುವುದು ಸರ್ವೇಸಾಮಾನ್ಯ ವಾಗಿಬಿಟ್ಟಿದೆ. ಇಂತಹ ಒಂದು ಮನಸ್
Podcast reviews
Read Dr Balakrishna Maddodi podcast reviews
Podcast sponsorship advertising
Start advertising on Dr Balakrishna Maddodi relevant audience podcasts
You may also like to advertise on these Podcasts

4.6612652000
The Dan Bongino Show
Cumulus Podcast Network | Dan Bongino

4.9326341342
REAL AF with Andy Frisella
Andy Frisella

4.6300041129
Wow in the World
Tinkercast

4.717141101
The Shotgun Start
The Fried Egg

4.74087423
Sean Carroll's Mindscape: Science, Society, Philosophy, Culture, Arts, and Ideas
Sean Carroll

4.41506022000
The Ben Shapiro Show
The Daily Wire

4.610932506
The Bulwark Podcast
The Bulwark

4.497505854
Morbid
Ash Kelley & Alaina Urquhart

4.89634228
We're Alive
Wayland Productions Inc

4.8251771364
Relatable with Allie Beth Stuckey
Blaze Podcast Network