1430545076
Kelirondu Katheya  ಕೇಳಿರೊಂದು ಕಥೆಯ

Advertise on podcast: Kelirondu Katheya ಕೇಳಿರೊಂದು ಕಥೆಯ

Rating
★★★★★
4.8
from
53 reviews
This podcast has
100 episodes
Language
English
Explicit
No
Date created
2018/08/18
Latest episode
2021/07/19
Average duration
6 min.
Release period
7 days

Description

೩ ರಿಂದ ೧೦ ವರ್ಶದ ಮಕ್ಕಳಿಗಾಗಿಯೇ ರೂಪಿಸಿದ ಮೊದಲ ಕನ್ನಡ ಕಾರ್ಯಕ್ರಮ . ಪ್ರಪಂಚದ ಹಲವಾರು ದೇಶಗಳಿಂದ ಆಯ್ದ ಜನಪದ ಕತೆಗಳು ಪುಟ್ಟ ಮಕ್ಕಳಿಗಾಗಿಯೇ ನಮ್ಮ ತಂಡದ ಮಧುರ ಧ್ವನಿ ಮತ್ತು ಇಂಪಾದ ಹಿನ್ನಲೆ ಸಂಗೀತದ ಜೊತೆಗೆ ಕೇಳಿ ಮತ್ತು ಆನಂದಿಸಿ . ನಮ್ಮೊಡನೆ ನಿಮ್ಮ ಪ್ರತಿಕ್ರಿಯೆ ಹಂಚಿಕೊಳ್ಳಲು [email protected] ಗೆ ಇಮೇಲ್ ಕಳಿಸಿ . Kannada Kids Storytelling show thats produced with young kids aged 3-12 years in age. We aim to bring tales from across the world, panchatantra, Aesop's fables etc. in Kannada for Kannada kids around the world. Find us on iTunes , Stitcher, Google play etc by searching for Kelirondu Katheya. Connect to us for updates and other interesting activities on twitter at https://twitter.com/KKatheya and Facebook at https://www.facebook.com/kelirondukatheya/ For partnership enquiries, please email [email protected]

Unlock Kelirondu Katheya ಕೇಳಿರೊಂದು ಕಥೆಯ podcast Email contact info,
Listeners & Audience details

Email contact information

Direct podcast contact details

Listeners

Audience numbers & engagement insights

Audience details

Podcast Insights

Podcast episodes

Check latest episodes from Kelirondu Katheya ಕೇಳಿರೊಂದು ಕಥೆಯ podcast


Ep131 - ಬಣ್ಣದ ಪ್ರಾಣಿ
2021/07/19
ಮಕ್ಕಳೆಂದರೆ ಕುತೂಹಲ , ಕುತೂಹಲ ಅಂದರೆ ಮಕ್ಕಳು .  ದುಬಾರಿಯಾದ ಆಟದ ಸಾಮಾನಿರಲಿ ,  ಮೂಲೆಯಲ್ಲಿ ಬಿದ್ದಿರೋ  ಕಲ್ಲಿರಲಿ , ಮಕ್ಕಳಿಗೆ  ಎಲ್ಲವೂ ಆಕರ್ಷಕ ಅಂತಲೇ ತೋರುತ್ತದೆ .  ಒಮ್ಮೆ , ಶಾಲೆಯಲ್ಲಿ ಆಟ ಆಡ್ತಿದ್ದ ಮಕ್ಕಳಿಗೆ ಒಂದು ವಿಚಿತ್ರ ಪ್ರಾಣಿ ಕಣ್ಣಿಗೆ ಬಿತ್ತು .  ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿದ್ದ ಈ ಪ್ರಾಣಿಯು ಮಕ್ಕಳಿಗೆ ಆಟದ ಸಾಮಾನಿನ ತರಹ ತೋರಿತು .  ಪ್ರಾಣಿಯನ್ನು  ಮಕ್ಕಳು ಏನು ಮಾಡಿದರು ?  ಬನ್ನಿ , ಈ ಕತೆಯಲ್ಲಿ ತಿಳಿಯೋಣ . 
ಹನುಮಂತನ ಚಿಟಿಕೆ
2021/07/11
ಕಥೆಯ ಶೀರ್ಷಿಕೆ ವಿಚಿತ್ರ ಅನ್ನಿಸುತ್ತಾ ?  ಹೌದು .. ರಾಮಾಯಣದ  ಈ ಅಪರೂಪದ ಕತೆ ಕೇಳೋಕೆ ಬಹು ಮಜಾ . ಜತೆಗೆ , ಹನುಮಂತ ಹಾಗೂ ರಾಮನ ಗೆಳೆತನ ಎಷ್ಟು ಗಾಢವಾಗಿತ್ತು ಅನ್ನುವುದಕ್ಕೆ ಸಾಕ್ಷಿ ಕೂಡ .     
ಕಾಗೆ ಮರಿ ಹಾಗೂ ಹಂಸದ ಕತೆ
2021/07/04
ಕಾಡಿನಲ್ಲಿ  ವಾಸ ಆಗಿದ್ದ  ಕಾಗೆ ಮರಿಗೆ ನೀರಿನಲ್ಲಿ  ಈಜುತ್ತಿದ್ದ  ಬೆಳ್ಳಗೆ ಸುಂದರವಾಗಿದ್ದ  ಹಂಸವನ್ನ  ಕಂಡಾಗ ಒಂಥರಾ ಅಸೂಯೆ ಆಯ್ತು . ಹಾಗೆ , ಸ್ವಲ್ಪ ಭಯ ಕೂಡ ಆಯ್ತು .   ತಕ್ಷಣ ಅಮ್ಮನ ಬಳಿ ಹೋಗಿ , ಹೇಳಿದಾಗ , ಅಮ್ಮ ಹೇಳಿದ್ದೇನು ? ಆಗ ಕಾಗೆ ಮರಿಗೆ ಏನನ್ನಿಸಿತು ?  ಸಂವಿತ್ ಫೌಂಡೇಶನ್ ಅವರ ಸಹಯೋಗದಲ್ಲಿ ಮಾಡಿದ  ಈ ಪುಟ್ಟ  ಕತೆ ಹೇಳುವ ನೀತಿ ಮಾತ್ರ ಬಹಳ ದೊಡ್ಡದು . 
ನೀಲಿ ಮರಿ ಆನೆ - ಗೆಳೆತನದ ಬಗ್ಗೆ ಒಂದು ಕತೆ
2021/06/27
ಕಾಡಿನಲ್ಲಿ  ಆನೆ ಮರಿ ಒಂದು ಹುಟ್ಟಿತು . ಎಲ್ಲ ರೀತಿಯಲ್ಲೂ ಬೇರೆ  ಆನೆಗಳ ಥರಾನೇ ಇದ್ದ ಆನೆ ಮರಿ ನೋಡೋಕೆ ಮಾತ್ರ ನೀಲಿ  ಬಣ್ಣ ಇತ್ತು !.  ಆ ಬಣ್ಣದ ಜತೆ  ಕಾಡಿನಲ್ಲಿ ಬೇರೆ  ಮರಿಗಳ ಜತೆ  ಬೇರೆಯೋಕೆ ಈ  ಆನೆ ಮರಿಗೆ  ಸಾಧ್ಯ  ಆಯಿತೇ  ? 
ಕೆಂಪು ಕಾರು - ಸೇವಾ ಮನೋಭಾವದ ಬಗ್ಗೆ ಒಂದು ಕತೆ
2021/06/20
ರಕ್ಷಿತ್ ಗೆ  ಕಾರುಗಳು ಅಂದರೆ ತುಂಬಾ  ಇಷ್ಟ.  ಒಂದು  ದಿವಸ  ಅವನ  ಅಮ್ಮ ಅವನಿಷ್ಟದ  ಕೆಂಪು  ಕಾರನ್ನ ಗೊತ್ತಿಲ್ಲದೇ ಬಡ ಮಕ್ಕಳಿಗೆ  ದಾನ ಮಾಡಿದಾಗ ರಕ್ಷಿತ್ ಗೆ  ಆದ  ದುಃಖ ಅಷ್ಟಿಷ್ಟಲ್ಲ . ಆಗ ರಕ್ಷಿತ್ ಏನು  ಮಾಡಿದ  ?  ಬನ್ನಿ ಈ ಕತೆ ಕೇಳಿ  ತಿಳಿದುಕೊಳ್ಳೋಣ 
ರೋಹಿತನ ಸಾಹಸ - ಒಂದು "ಸಾಹಸಮಯ" ಕತೆ
2021/06/06
” ಕೇಳಿರೊಂದು ಕಥೆಯ ” ತಂಡ ಬೆಂಗಳೂರಿನ ಸಂವಿತ್ ರಿಸರ್ಚ್ ಫೌಂಡೇಶನ್ ಜತೆ ಸೇರಿ Essential Life Skills ಎಂಬ ಶೀರ್ಷಿಕೆಯಡಿ ಆಡಿಯೋ ಪುಸ್ತಕಗಳನ್ನು  ಮಾಡಿದ್ದೆವು .    ಆ ಸರಣಿಯಲ್ಲಿ ಆಯ್ದ ಕತೆಗಳಲ್ಲಿ  ಈ  ವಾರದ  ಕತೆ  “ರೋಹಿತನ ಸಾಹಸ ” .  ಹೊರಗೆ ಜೋರಾಗಿ ಬೀಳುತ್ತಿದ್ದ ಮಳೆಯಲ್ಲಿ ಯಾವುದೋ ಪ್ರಾಣಿ ಕೂಗುವ ಸದ್ದು ಕೇಳಿಸ್ತು . ಮನೆಯಲ್ಲಿ ಬೇಜಾರು ಮಾಡಿಕೊಂಡು ಕುಳಿತಿದ್ದ ರೋಹಿತ್ ಆಗ ಏನು ಮಾಡಿದ ?    ಕೇಳಿ ಈ ರೋಚಕ ಕಥೆ
ಹೂದಾನಿ - ಧೈರ್ಯದ ಬಗ್ಗೆ ಒಂದು ಕತೆ
2021/05/30
" ಕೇಳಿರೊಂದು ಕಥೆಯ " ತಂಡ ಬೆಂಗಳೂರಿನ ಸಂವಿತ್ ರಿಸರ್ಚ್ ಫೌಂಡೇಶನ್ ಜತೆ ಸೇರಿ Essential Life Skills ಎಂಬ ಶೀರ್ಷಿಕೆಯಡಿ ಆಡಿಯೋ ಪುಸ್ತಕಗಳನ್ನು  ಮಾಡಿದ್ದೆವು .    ಆ ಸರಣಿಯಲ್ಲಿ ಆಯ್ದ ಕತೆಗಳಲ್ಲಿ  ಈ  ವಾರದ  ಕತೆ  "ಹೂದಾನಿ " .  ತೇಜಸ್ , ಅಂಕಿತ್ ಹಾಗೂ ದಿವ್ಯ ಮನೆಯಲ್ಲಿ  ಆಟ ಆಡ್ತಿದ್ದಾಗ ಮನೆಯಲ್ಲಿದ್ದ  ಹೂದಾನಿ ( Flower Vase ) ಬಿದ್ಧು ಹೋಗತ್ತೆ .  ಆಗ , ಆ ಮಕ್ಕಳೇನು ಮಾಡಿದರು . ಕೇಳಿ  ಈ ಕುತೂಹಲಕಾರಿ ಕಥೆ . 
[summer of stories] - ಒಂಟೆಯ ಬಗ್ಗೆ ಮೂರು ವಿಷಯಗಳು
2021/05/15
ಮರಳುಗಾಡಿನಲ್ಲಿ ವಾಸ ಮಾಡೋ ಒಂಟೆ ಅಸಾಮಾನ್ಯ ಪ್ರಾಣಿ .  ದಿನಗಟ್ಟಲೆ ನೀರಿಲ್ಲದೆ ಬಿಸಿಲಿನಲ್ಲಿ ಇರುವ ಶಕ್ತಿ ಇರುವ ಈ ಪ್ರಾಣಿಯ ಬಗ್ಗೆ ನಮ್ಮ ಪುಟಾಣಿ ಕೇಳಿಗಾರ್ತಿ ಪ್ರಖ್ಯಾ ಇನ್ನಷ್ಟು ವಿಷಯಗಳನ್ನು ಕಥೆಯ ರೂಪದಲ್ಲಿ ನಿರೂಪಿಸಿದ್ದಾಳೆ .   
[special episode] - ಈದ್ ಹಬ್ಬ ಹಾಗೂ ರಂಜಾನ್ ವಿಶೇಷ
2021/05/13
ಈದ್ ಹಬ್ಬ ಮುಸಲ್ಮಾನರು ಆಚರಣೆ ಮಾಡುವ ಮಹತ್ವದ ಹಬ್ಬಗಳಲ್ಲೊಂದು .  ರಂಜಾನ್ ತಿಂಗಳಲ್ಲಿ ಬರುವ ಈ ಹಬ್ಬದ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ !
[summerofstories] -Tanay narrating " ಪಾರಿವಾಳ ಮತ್ತು ಇರುವೆ"
2021/05/09
4 ವರ್ಷದ  ಪುಟ್ಟ  ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ ನಿರೂಪಿಸುವ " ಪಾರಿವಾಳ ಮತ್ತು ಇರುವೆಯ " ಕತೆ .    ಇದರ ಮೂಲ ಕತೆ ಇಲ್ಲಿ ಕೇಳಬಹುದು  - https://kelirondukatheya.org/ep95/
[summerofstories] - Tanay narrating ಮಿಸಾಕೋ ಮತ್ತು ಓನಿ
2021/05/09
4 ವರ್ಷದ ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ ನಿರೂಪಿಸಿರುವ "ಮಿಸಾಕೊ ಮತ್ತು ಓನಿ " " ಕತೆ .    ಇದರ ಮೂಲ ಕಥೆ ಇಲ್ಲಿ ಕೇಳಬಹುದು  - https://kelirondukatheya.org/misako-and-oni/
[summerofstories] - Tanay narrating ಸಿಂಹದ ಮೀಸೆ
2021/05/09
4 ವರ್ಷದ ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ "ಸಿಂಹದ  ಮೀಸೆ " ಕಥೆಯನ್ನು ನಿರೂಪಿಸಿ  ಕಳಿಸಿದ್ದಾನೆ . 

Podcast reviews

Read Kelirondu Katheya ಕೇಳಿರೊಂದು ಕಥೆಯ podcast reviews


4.8 out of 5
53 reviews
★★★★★
sati1111 2020/05/30
Very good stories
Very good. I personally don’t like any background music while listening to stories. Felt the music is louder than the story teller’s voice. Stories ar...
★★★★★
TripComrades 2019/03/13
Awesome job
My 6 year old daughter enjoys all these stories. Please keep it up.
★★★★★
wonder!! 2019/03/11
Wonderful stories
Awesome job!! Keep it up. I hope you continue to add new stories
★★★★★
aarnaganga 2019/01/19
Kelirondu katheya
Tumba Chennagidhe. Nanna erdu varshada magalu loved all the stories.
check all reviews on apple podcasts

Podcast sponsorship advertising

Start advertising on Kelirondu Katheya ಕೇಳಿರೊಂದು ಕಥೆಯ relevant audience podcasts


What do you want to promote?